ಗಣಪತಿ ಪದಯುಗಮಾಶ್ರಯ ಸತತಂ ।
ವಿಘ್ನವಿದಾರಣ ದಕ್ಷಂ ।।
ಇಂದ್ರಾದಿದೇವ ವರದಾನವ ಸಂಘೈಃ । 
ಪ್ರೇಮ್ಣಾ ಸಂಸ್ತುತ ಯುಗಳಂ ।।
ವಿಘ್ನದ್ವಾಂತ ವಿನಾಶನ ಭಾನುಂ ।
ಆಶ್ರಿತ ಜನ ಸಂಪೋಶಂ ।।
ತವಶುಭ ರೂಪಂ ದೃಷ್ಟ್ವಾ ।
ದಿವಿಷದಮುಖ್ಯಾಸ್ಸರ್ವೇ ।।
ಮುಕ್ತಾಸ್ತವ ಕೃಪಯಾ ಚ ।
ಜಣಗಣ ಈಪ್ಸಿತ ದಾಯಕಮನಿಶಮ್ ।
ಮೂಷಕವಾಹನಮೀಶಂ ।।
ಪ್ರಣುಮಃ ಪ್ರಣುಮಃ ಪ್ರಣುಮಃ ।
ಮಮಭವಹರಣಮ್ ಪ್ರಣುಮಃ  ।।

ಈ ಶ್ಲೋಕವನ್ನು ರಾಷ್ಟ್ರ ಗೀತೆಯ ಜಣಗಣಮನದಂತೆ ಹಾಡಬಹುದು, ವಾಟ್ಸಾಪ್ ಸಂದೇಶದಲ್ಲಿ ಇದು ನಮಗೆ ದೊರಕಿರುವುದು, ಇದರ ಮೂಲ ಹಾಗೂ ರಚನಾಕಾರರ ಬಗ್ಗೆ ನಿಮಗೆ ತಿಳಿದು ಬಂದಲ್ಲಿ ನಮ್ಮಲ್ಲಿ ತಿಳಿಸಿ.
|| ಓಂ ತತ್ ಸತ್ ||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.