Forthcoming celebrations in the temple:

Nov
12
Mon
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram
Nov 12 @ 6:00 AM – Nov 14 @ 9:00 PM
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram | Bangalore | India

ಶ್ರೀ ಗಣೇಶಮಂದಿರಂ (ರಿ)
ತ್ಯಾಗರಾಜನಗರ ಬೆಂಗಳೂರು ೫೬೦ ೦೨೮
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ
ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ
ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ
ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.

ಈ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ

Nov
14
Wed
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram
Nov 14 @ 4:30 AM – 7:30 AM
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು ,
ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.

ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram
Nov 14 @ 7:45 AM – 8:40 AM
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India

ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,

ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.

ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram
Nov 14 @ 6:30 PM – 9:30 PM
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram | Bangalore | India

“ತ್ರಯೀ ನೃತ್ಯತಂಡ”ದಿಂದ *ಭರತನಾಟ್ಯ* ಕಾರ್ಯಕ್ರಮ ಹಾಗೂ
ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಉಯ್ಯಾಲೆ ಸೇವೆ

14 Wed
All-day
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
12:00 AM ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram
Nov 14 @ 12:00 AM – 9:00 PM
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram | Bangalore | India
ಶ್ರೀ ಗಣೇಶಮಂದಿರಂ (ರಿ) ತ್ಯಾಗರಾಜನಗರ ಬೆಂಗಳೂರು ೫೬೦ ೦೨೮ ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ ಸಪ್ತಮೀ ಬುಧವಾರ[...]
4:30 AM ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram
Nov 14 @ 4:30 AM – 7:30 AM
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram | Bangalore | India
ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು , ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.
7:45 AM ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram
Nov 14 @ 7:45 AM – 8:40 AM
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India
ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ[...]
6:30 PM ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram
Nov 14 @ 6:30 PM – 9:30 PM
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram | Bangalore | India
“ತ್ರಯೀ ನೃತ್ಯತಂಡ”ದಿಂದ *ಭರತನಾಟ್ಯ* ಕಾರ್ಯಕ್ರಮ ಹಾಗೂ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಉಯ್ಯಾಲೆ ಸೇವೆ