ವಿಜಯ ದಶಮಿ ಉತ್ಸವ
When:
12th October 2024 @ 6:30 PM – 9:30 PM
Where:
ಶ್ರೀ ಗಣೇಶ ಮಂದಿರಂ, 108, ತ್ಯಾಗರಾಜನಗರ 2ನೇ ಬ್ಲಾಕ್, ಬೆಂಗಳೂರು 560070
“ವಿಜಯ ದಶಮಿ ಉತ್ಸವ” – ಮಹಾಮಂಗಳಾರತಿ ಶಮೀ ಪತ್ರ ವಿತರಣೆ – ಪ್ರಸಾದ ವಿನಿಯೋಗ
“ವಿಜಯ ದಶಮಿ ಉತ್ಸವ” – ಮಹಾಮಂಗಳಾರತಿ ಶಮೀ ಪತ್ರ ವಿತರಣೆ – ಪ್ರಸಾದ ವಿನಿಯೋಗ
ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ತಂಡದವರಿಂದ ಸಂಗೀತ
ವಿದುಷಿ ಶ್ರೀಮತಿ ಸುಮಾ ರಾಜೇಶ್ ರವರ ನೇತೃತ್ವದಲ್ಲಿ ಸ್ಪೂರ್ತಿ ನೃತ್ಯ ಶಾಲೆಯ ಶಿಷ್ಯವೃಂದದವರಿಂದ ಭರತನಾಟ್ಯ
ವಿದುಷಿ ಶ್ರೀಮತಿ ಶಶಿಕಲಾ ರವರ ನೇತೃತ್ವದಲ್ಲಿ ನಾದಮಯ ತಂಡದವರಿಂದ ಸಂಗೀತ ಸೇವೆ
ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ ಯವರಿಂದ ಭಜನೆ
ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ
ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ
ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ
ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ
ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ