ಸೂಚನೆ
ಮಂದಿರದ ಆವರಣದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಈಗಿರುವ ಪ್ರಾಕಾರದ ಮುಂಭಾಗದಲ್ಲಿ ಮೇಲ್ಛಾವಣಿಯನ್ನು ನಿರ್ಮಿಸುವ ನಿರ್ಧಾರವನ್ನು ಕಾರ್ಯಕಾರಿ ಸಮಿತಿಯು ಕೈಗೊಂಡಿದೆ. ಈ ಕಾರ್ಯಕ್ಕೆ ಸುಮಾರು ₹4ಲಕ್ಷ ವೆಚ್ಚ ಅಂದಾಜು ಮಾಡಲಾಗಿದೆ. ಭಕ್ತಾದಿಗಳು ಈ ಸತ್ಕಾರ್ಯಕ್ಕೆ ಧನ ದೇಣಿಗೆ ನೀಡುವ ಮೂಲಕ ಕೈಜೋಡಿಸಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಇಂತಿ
ಕಾರ್ಯಕಾರಿ ಸಮಿತಿ
ಶ್ರೀ ಗಣೇಶ ಮಂದಿರಂ (ರಿ.)

Announcement
Sri Ganesha Mandiram management committe has decided to install a shelter in the front of temple premises to provide protection during rains and hot weather. Expense for this activity is estimated to be around ₹4 Lakhs. Devotees are requested to generously contribute towards this cause and take part in the blessings of Sri Varasiddhi Vinaayaka Swamy
Management Committee
Sri Ganesha Mandiram ®
ಮಂದಿರದ ಕಾಣಿಕೆಗಳನ್ನು ಆನ್ಲೈನ್ (Online) ಮೂಲಕ ಹಣಪಾವತಿ ಮಾಡಲು ಇಚ್ಛಿಸುವವರು ಕೆಳಗಿನ ವಿವರಗಳಂತೆ, ಅಥವಾ QR ಮೂಲಕ ಪಾವತಿಸಿ, ಸೇವಾ ವಿವರಗಳನ್ನು ಹಾಗೂ ನಗದು ಪಾವತಿಯ ವರ್ಗಾವಣೆ ರಶೀತಿಯನ್ನು (Transaction Details) ನಮೂದಿಸಿ ವಾಟ್ಸಾಪ್ (Whatsapp) ಮೂಲಕ 9448733744ಗೆ ಸಂದೇಶ ಕಳುಹಿಸಬೇಕಾಗಿ ವಿನಂತಿ. ಸೂಚನೆ ನಗದು ಪಾವತಿಸುವ ಮುನ್ನ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.
Kindly share your online Transaction Details and additional information regarding the seva done for any online transfer to the Temple account to Phone 9448733744 on Whatsapp
Bank Name: | State Bank of India |
Account No: | 54010112882 |
IFSC Code: | SBIN0040199 |
Name: | Sri Ganesha Mandiram |
UPI: | sriganeshamandiram@upi |
