66ನೇ ಶ್ರೀ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ವಿಳಂಬಿ ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಗುರುವಾರ ತಾ|| 13-09-2017 ರಿಂದ ಚತುರ್ದಶಿ ಭಾನುವಾರ ತಾ|| 23-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.

ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ  ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ತಾ|| 01-09-2017

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ


ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.