ಶ್ರೀ ಗಣೇಶ ಮಂದಿರಂ (ರಿ.)
Your basket is currently empty!
Forthcoming celebrations in the temple:
ಶ್ರೀ ವರಸಿದ್ಧಿ ವಿನಾಯಕ ವ್ರತ ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ. ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 07:00ರಿಂದ ವಿದುಷಿ ಶ್ರೀಮತಿ ಜಯಲಕ್ಷ್ಮೀ ಎಸ್ ಭಟ್ ಮತ್ತು ಶಿಷ್ಯ ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
ಸಂಜೆ 07:00ರಿಂದ ವಿದುಷಿ ಕುಮಾರಿ ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ ಸ್ಯಾಕ್ಟೋಫೋನ್ ವಾದನ
ಬೆಳಿಗ್ಗೆ 10:00ರಿಂದ ಭಕ್ತಾದಿಗಳಿಂದ ಗಕಾರ ಗಣಪತಿ ಸಹಸ್ರನಾಮ ದೀಪಪೂಜೆ
ಸಂಜೆ 07:00ರಿಂದ ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ
ಸಂಜೆ 07:00ರಿಂದ ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ ಪಿಟೀಲು ವಾದನ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು:
0-6 ವರ್ಷ: ಮಾರುವೇಷ ಸ್ಪರ್ಧೆ. 1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.
ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
ಸಂಜೆ 07:00ರಿಂದ ವಿದುಷಿ ಶ್ರೀಮತಿ ಶೀಲಾ ಚಂದ್ರಶೇಖರ್ ರವರ ನೇತೃತ್ವದಲ್ಲಿ ಭಾನುಮತಿ ನೃತ್ಯಕಲಾ ಮಂದಿರದ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ
ಬೆಳಿಗ್ಗೆ 10:00ಗಂಟೆಗೆ ಉತ್ಸವ ಮೂರ್ತಿಯ ಉದ್ಘಾಸನೆ
ಸಂಜೆ 6:00ರಿಂದ ರಥೋತ್ಸವ, ಮಹಾಮಂಗಳಾರತಿ, ಮೃಣ್ಮಯ ಮೂರ್ತಿಯ ವಿಸರ್ಜನೆ ಹಾಗೂ ಪ್ರಸಾದವಿನಿಯೋಗ, ವಿದ್ವಾನ್ ಪರಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ಸೇವೆ
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:02ಕ್ಕೆ.
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 08:37ಕ್ಕೆ.
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:22ಕ್ಕೆ.
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:23ಕ್ಕೆ.
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:32ಕ್ಕೆ.
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 08:59ಕ್ಕೆ.
At service to Sri Varasiddhivinayakaswami Dismiss