ಗಣಪತಿ ಪದಯುಗಮಾಶ್ರಯ ಸತತಂ । ವಿಘ್ನವಿದಾರಣ ದಕ್ಷಂ ।। ಇಂದ್ರಾದಿದೇವ ವರದಾನವ ಸಂಘೈಃ । ಪ್ರೇಮ್ಣಾ ಸಂಸ್ತುತ ಯುಗಳಂ ।। ವಿಘ್ನದ್ವಾಂತ ವಿನಾಶನ ಭಾನುಂ । ಆಶ್ರಿತ ಜನ ಸಂಪೋಶಂ ।। ತವಶುಭ ರೂಪಂ ದೃಷ್ಟ್ವಾ । ದಿವಿಷದಮುಖ್ಯಾಸ್ಸರ್ವೇ ।। ಮುಕ್ತಾಸ್ತವ ಕೃಪಯಾ ಚ । ಜಣಗಣ ಈಪ್ಸಿತ ದಾಯಕಮನಿಶಮ್ । ಮೂಷಕವಾಹನಮೀಶಂ ।। ಪ್ರಣುಮಃ ಪ್ರಣುಮಃ ಪ್ರಣುಮಃ । ಮಮಭವಹರಣಮ್ ಪ್ರಣುಮಃ ।।
ಈ ಶ್ಲೋಕವನ್ನು ರಾಷ್ಟ್ರ ಗೀತೆಯ ಜಣಗಣಮನದಂತೆ ಹಾಡಬಹುದು, ವಾಟ್ಸಾಪ್ ಸಂದೇಶದಲ್ಲಿ ಇದು ನಮಗೆ ದೊರಕಿರುವುದು, ಇದರ ಮೂಲ ಹಾಗೂ ರಚನಾಕಾರರ ಬಗ್ಗೆ ನಿಮಗೆ ತಿಳಿದು ಬಂದಲ್ಲಿ ನಮ್ಮಲ್ಲಿ ತಿಳಿಸಿ.
|| ಓಂ ತತ್ ಸತ್ ||