ಶ್ರೀ ಗಣೇಶ ಮಂದಿರದ ಕಿರು ಪರಿಚಯ

श्रीः ಶ್ರೀ ಗಣೇಶ ಮಂದಿರಂ (ರಿ.) ತ್ಯಾಗರಾಜನಗರ, ಬೆಂಗಳೂರು. ಬೆಂಗಳೂರು ದಕ್ಷಿಣ ಬಡಾವಣೆ ಬಸವನಗುಡಿ ವಿಭಾಗದಲ್ಲಿ ನರಸಿಂಹರಾಜಕಾಲೋನಿಯ ಮುಂದುವರಿದ ಭಾಗವೇ ತ್ಯಾಗರಾಜನಗರ, ಪ್ರಸಿದ್ದ ಆಂಗ್ಲ-ಕನ್ನಡ ನಿಘಂಟು ತಜ್ಞರೂ, ಸಂಗೀತಜ್ಞರೂ, ಆಯುರ್ವೇದ ವಿದ್ವಾಂಸರೂ ಆಗಿದ್ದ ದಿವಂಗತ ದ.ಕೃ.ಭಾರದ್ವಾಜರಿಂದ ನಾಮಕರಣಗೊಂಡ ಬಡಾವಣೆಯೇ ತ್ಯಾಗರಾಜನಗರ. ಇದಕ್ಕೆ ಪೋಷಕವಾದ ಭಾವಚಿತ್ರ ಈಗಲೂ ಗಣೇಶ ಮಂದಿರದ ರಾಮದೇವರಗುಡಿಯಲ್ಲಿ ಸ್ವಾಮಿಯ ಹಿಂಭಾಗದ ಗೋಡೆಯ ಮೇಲೆ Read More

श्रीगणेश मानसपूजा

 नानारत्नविचित्रकं रमणिकं सिंहासनं कल्पितम् । स्नानं जान्हविवारिणा गणपते पीतांबरं गृह्यताम् । कंठे मौक्तिकमालिका श्रुतियुगे द्वे धारिते कुंडले । नानारत्नविराजितो रविविभायुक्तः किरीटः शिरे ॥ १ ॥ भाले चर्चितकेशरं मृगमदामोदांकितं चंदनम् । नानावृक्षसमुद्गतं सुकुसुमं मंदारदुर्वाशमीः । गुग्गूल्लोद्धवधूपकं विरचितं दीपं त्वदग्रे स्थितम् । Read More

ಶ್ರೀ ಗಣೇಶ ಮಾನಸ ಪೂಜಾ

ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ| ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ|| ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ| ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ||೧|| ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ| ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ|| ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ| ಭಕ್ಷ್ಯಂ ಮೋದಕ ಸಂಯುತಂ Read More

ಸಂಕಷ್ಟಹರ ಚತುರ್ಥಿ ವ್ರತದ ಮಹತ್ವ ಹಾಗೂ ಅದರ ಆಚರಣೆಯಿಂದಾಗುವ ಒಳಿತುಗಳು

ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ. ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ Read More

ಗಜಾನನ ಸ್ತುತಿ – ಗಜವದನ ಬೇಡುವೆ

ಸಾಹಿತ್ಯ: ಪುರಂದರದಾಸರ ಸಾಹಿತ್ಯ ಗಜವದನ ಬೇಡುವೆ |೨| ಗಜವದನ ಬೇಡುವೆ ಗೌರಿ ತನಯ |೩| ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ! ಪಾಶಾಂಕುಶಧರ ಪರಮ ಪವಿತ್ರ |೨| ಮೂಷಕ ವಾಹನ ಮುನಿ ಜನ ಪ್ರೇಮ |೩| ಗಜವದನ ಬೇಡುವೆ ಗೌರಿ ತನಯ ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ! ಮೋದದಿ ನಿನ್ನಯ ಪಾದವ ತೋರೊ Read More

ಓಂ ಶ್ರೀ ಗಣೇಶಾಯ ನಮಃ

ಶ್ರೀ ಗಣೇಶ ಮಂದಿರಂ (ರಿ) ೨ನೇ ಬ್ಲಾಕ್  ತ್ಯಾಗರಾಜನಗರ, ಬೆಂಗಳೂರು – ೫೬೦೦೨೮ ಸ್ಥಾಪನೆ: ೧೯೫೫ ಶ್ರೀ ಗಣೇಶ ಮಂದಿರವು, ಸಂ. ೧೯೫೫ ರಲ್ಲಿ ಭಗವತ್ಪ್ರೇರಣೆಯಿಂದ ಸ್ಥಾಪಿಸಲಾಗಿದ್ದು ಮಂದಿರದಲ್ಲಿ ಪ್ರಮುಖವಾಗಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಸನ್ನಿದ್ಧಿಯೊಡನೆ ಶ್ರೀ ಶಿವಪಂಚಾಯತನ, ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಲಕ್ಷ್ಮಣ ಹನುಮಾನ್ Read More