ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂದಿರದಲ್ಲಿ ನಡೆಸಿ ಅವುಗಳನ್ನು ನಮ್ಮ ಮಂದಿರದ ಜಾಲತಾಣ(website), ಹಾಗು facebook page ನಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಿದ್ದೇವೆ. ಆದುದರಿಂದ, ಭಕ್ತಾದಿಗಳು, ಶ್ರೀವರಸಿದ್ಧಿವಿನಾಯಕಸ್ವಾಮಿಯ ಸೇವೆಯನ್ನು ಮನೆಯಿಂದ, ಮನದಿಂದ ಮಾಡಬಹುದು. ಮಂದಿರಕ್ಕೆ ಬರುವ ಭಕ್ತಾದಿಗಳು, ಮುಖಕವಚ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿ ವಿನಂತಿ.

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ

ಸಾಂಸ್ಕೃತಿಕ ಕಾರ್ಯಕ್ರಮಗಳ ಚಿತ್ರಗಳು Photos

ಸಾಂಸ್ಕೃತಿಕ ಕಾರ್ಯಕ್ರಮಗಳ ಚಲಚಿತ್ರಗಳು Videos