Sri Ganesha Utsavam

Sri Ganesha Mandiram celebrates Sri Ganesha Utsavam every year starting on Bhadrapada Shuddha Chaturti (Sri Ganesha Chaturti) to Bhadrapada Shuddha Chaturdashi (Anantapadmanaabha vrata) – a span of eleven lunar-days. The Utsavam starts with installation (praanapratisthaapana) of the Utsava Murti and the mrinmaya murti (clay idol) on the day of Sri Ganesha Chaturti followed by various cultural programmes to the god by artists of Carnatic music, Bharatanaatyam, Hindustani Music, Naagasvaram and melas, Harikatha, etc. Every day during the Utsavam, there would be special alankaaras for the lord Sri Varasiddhi Vinaayaka Swaami. This ends with the grand car procession (Ratha utsava) around the temple and visarjan of the mrinmaya murti (clay idol) in waters.

ಶ್ರೀ ಗಣೇಶ ಉತ್ಸವಂ

ಶ್ರೀ ಗಣೇಶ ಮಂದಿರದಲ್ಲಿ ಪ್ರತೀವರ್ಷವು ಶ್ರೀ ಗಣೇಶ ಉತ್ಸವವನ್ನು ಭಾದ್ರಪದ ಶುದ್ಧ ಚತುರ್ಥಿ (ಶ್ರೀ ಗಣೇಶ ಚತುರ್ಥಿ) ಯಂದು ಉತ್ಸವ ಹಾಗು ಮೃಣ್ಮಯಮೂರ್ತಿಗಳ ಪ್ರತಿಸ್ಥಾಪನೆಯೊಂದಿಗೆ ಆರಂಭಿಸಿ  (೧೧ ಚಾಂದ್ರಮಾನ ದಿನಗಳು) ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ನಾಗಸ್ವರ ಮೇಳ, ಭರತನಾಟ್ಯ, ಇತ್ಯಾದಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ನಿತ್ಯವು ಸ್ವಾಮಿ ಶ್ರೀ ವರಸಿದ್ಧಿವಿನಾಯಕನಿಗೆ ನಾನಾ ಅಲಂಕಾರಗಳನ್ನು ಮಾಡಲಾಗುವುದು. ಭಾಧ್ರಪದ ಶುದ್ಧ ಚತುರ್ದಶಿ (ಅನಂತಚತುರ್ದಶಿ) ಯಂದು  ರಥೋತ್ಸವ ಹಾಗು ಮೃಣ್ಮಯ ಮೂರ್ತಿಯ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.