Sri Ganesha Utsavam
Sri Ganesha Mandiram celebrates Sri Ganesha Utsavam every year starting on Bhadrapada Shuddha Chaturti (Sri Ganesha Chaturti) to Bhadrapada Shuddha Chaturdashi (Anantapadmanaabha vrata) – a span of eleven lunar-days. The Utsavam starts with installation (praanapratisthaapana) of the Utsava Murti and the mrinmaya murti (clay idol) on the day of Sri Ganesha Chaturti followed by various cultural programmes to the god by artists of Carnatic music, Bharatanaatyam, Hindustani Music, Naagasvaram and melas, Harikatha, etc. Every day during the Utsavam, there would be special alankaaras for the lord Sri Varasiddhi Vinaayaka Swaami. This ends with the grand car procession (Ratha utsava) around the temple and visarjan of the mrinmaya murti (clay idol) in waters.
ಶ್ರೀ ಗಣೇಶ ಉತ್ಸವಂ
ಶ್ರೀ ಗಣೇಶ ಮಂದಿರದಲ್ಲಿ ಪ್ರತೀವರ್ಷವು ಶ್ರೀ ಗಣೇಶ ಉತ್ಸವವನ್ನು ಭಾದ್ರಪದ ಶುದ್ಧ ಚತುರ್ಥಿ (ಶ್ರೀ ಗಣೇಶ ಚತುರ್ಥಿ) ಯಂದು ಉತ್ಸವ ಹಾಗು ಮೃಣ್ಮಯಮೂರ್ತಿಗಳ ಪ್ರತಿಸ್ಥಾಪನೆಯೊಂದಿಗೆ ಆರಂಭಿಸಿ (೧೧ ಚಾಂದ್ರಮಾನ ದಿನಗಳು) ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ನಾಗಸ್ವರ ಮೇಳ, ಭರತನಾಟ್ಯ, ಇತ್ಯಾದಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಿತ್ಯವು ಸ್ವಾಮಿ ಶ್ರೀ ವರಸಿದ್ಧಿವಿನಾಯಕನಿಗೆ ನಾನಾ ಅಲಂಕಾರಗಳನ್ನು ಮಾಡಲಾಗುವುದು. ಭಾಧ್ರಪದ ಶುದ್ಧ ಚತುರ್ದಶಿ (ಅನಂತಚತುರ್ದಶಿ) ಯಂದು ರಥೋತ್ಸವ ಹಾಗು ಮೃಣ್ಮಯ ಮೂರ್ತಿಯ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
- 72ನೇ ಶ್ರೀ ಗಣೇಶೋತ್ಸವದ ಸಮಯದಲ್ಲಿ ಸೇವಾ ವಿವರಗಳು
- 72ನೇ ಶ್ರೀ ಗಣೇಶೋತ್ಸವಾಹ್ವಾನ ಪತ್ರಿಕಾ (2024)
- 72ನೇ ಶ್ರೀ ಗಣೇಶೋತ್ಸವದ ಕಾರ್ಯಕ್ರಮ ವಿವರಗಳು(2024)
- 72ನೇ ಶ್ರೀ ಗಣೇಶೋತ್ಸವಂ ಕಾರ್ಯಕ್ರಮಗಳು
- ವರ್ಗಾವಣೆ ನಮೂದಿಸಿ Submit TransactionDetails
- 72ನೇ ಶ್ರೀ ಗಣೇಶೋತ್ಸವಂ ಸೇವಾಕರ್ತೃ ವಿವರ
ಉತ್ಸವ ಸಮಯದಲ್ಲಿ ಸೇವಾ ವಿವರಗಳು
ಸಹಸ್ರನಾಮ ಅರ್ಚನೆSahasranaama Archane | ₹50 | ಒಂದು ದಿನದ ಉತ್ಸವ ಪೂಜೆOne Day’s Utsava Pooje | ₹250 |
ಗಕಾರಸಹಸ್ರನಾಮ ದೀಪಪೂಜೆGakaara Sahasranaama Deepa Pooje | ₹100 | ಒಂದು ದಿನದ ಪ್ರಸಾದ ಸೇವಾ ಕಾಣಿಕೆOne Day Prasaada Sevaa Kanike | ₹1000 |
ಶ್ರೀ ವರಸಿದ್ಧಿವಿನಾಯಕ ಸ್ವಾಮಿಗೆ ಒಂದು ದಿನದ ಅಭಿಶೇಕAbhishakam for Sri Varasiddhivinayaka Swami for One Day | ₹200 | ಒಂದು ದಿನದ ಸರ್ವ ಸೇವೆOne Day Sarva Seve | ₹2500 |
ಶ್ರೀಮಹಾಗಣಪತಿ ಸಹಸ್ರ ಮೋದಕ ಹೋಮ ಸಂಕಲ್ಪ Sri Mahaaganapati Sahasra Modaka Homa Sankalpa | ₹200 | ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜನೆOne Day Cultural Program Sponsoring | ₹5000 |
ಒಂದು ದಿನದ ಅಲಂಕಾರ ಕಾಣಿಕೆ (ಸಾಮಗ್ರಿ ವೆಚ್ಚ ಪ್ರತ್ಯೇಕ)One Day Alankaara Sevaa Kanike (item expenses charged separate) | ₹250 | ರಥೋತ್ಸವ ಸೇವೆRathotsava Seve | ₹2500 |
ಮಂದಿರದ ಕಾಣಿಕೆಗಳನ್ನು ಆನ್ಲೈನ್ (Online) ಮೂಲಕ ಹಣಪಾವತಿ ಮಾಡಲು ಇಚ್ಛಿಸುವವರು ಕೆಳಗಿನ ವಿವರಗಳಂತೆ, ಅಥವಾ QR ಮೂಲಕ ಪಾವತಿಸಿ, ಸೇವಾ ವಿವರಗಳನ್ನು ಹಾಗೂ ನಗದು ಪಾವತಿಯ ವರ್ಗಾವಣೆ ರಶೀತಿಯನ್ನು (Transaction Details) ನಮೂದಿಸಿ ವಾಟ್ಸಾಪ್ (Whatsapp) ಮೂಲಕ 9448733744ಗೆ ಸಂದೇಶ ಕಳುಹಿಸಬೇಕಾಗಿ ವಿನಂತಿ ಅಥವಾ https://sriganeshamandiram.in/home/sri-ganesha-utsavam/submit-transactiondetails/ ನಲ್ಲಿ ನಮೂದಿಸಬೇಕಾಗಿ ವಿನಂತಿ.
ಸೂಚನೆ ನಗದು ಪಾವತಿಸುವ ಮುನ್ನ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.
Bank Name | State Bank of India |
Account No | 54010112882 |
IFSC Code | SBIN0040199 |
Name | Sri Ganesha Mandiram |
UPI | sriganeshamandiram@upi |