ಓಂ ಶ್ರೀ ಗಣೇಶಾಯ ನಮಃ
ಶ್ರೀ ಗಣೇಶ ಮಂದಿರಂ (ರಿ) ೨ನೇ ಬ್ಲಾಕ್ ತ್ಯಾಗರಾಜನಗರ, ಬೆಂಗಳೂರು – ೫೬೦೦೨೮ ಸ್ಥಾಪನೆ: ೧೯೫೫ ಶ್ರೀ ಗಣೇಶ ಮಂದಿರವು, ಸಂ. ೧೯೫೫ ರಲ್ಲಿ ಭಗವತ್ಪ್ರೇರಣೆಯಿಂದ ಸ್ಥಾಪಿಸಲಾಗಿದ್ದು ಮಂದಿರದಲ್ಲಿ ಪ್ರಮುಖವಾಗಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಸನ್ನಿದ್ಧಿಯೊಡನೆ ಶ್ರೀ ಶಿವಪಂಚಾಯತನ, ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಲಕ್ಷ್ಮಣ ಹನುಮಾನ್ Read More