Forthcoming celebrations in the temple:

Nov
12
Mon
2018
ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ @ Sri Ganesha Mandiram
Nov 12 @ 7:00 AM – 10:00 AM
ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ @ Sri Ganesha Mandiram | Bangalore | India

ಗುರು, ಗಣಪತಿ ಪ್ರಾರ್ಥನೆ, ಗೋ ಪೂಜೆ, ಗಂಗಾಪೂಜೆ, ಕೃಚ್ಚ್ರಾಚರಣೆ , ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ,
ಮಹಾಸಂಕಲ್ಪ, ದ್ವಜಾರೋಹಣ, ಋತ್ವಿಗ್ವರಣ, ಕೌತುಕಬಂಧನ, ಅಂಕುರಾರ್ಪಣ, ಬ್ರಹ್ಮ ಕೂರ್ಚಹವನ, ಕೂಶ್ಮಾಂಡ ಹವನ ,
ಪ್ರಾಯಶ್ಚಿತ್ತ ಗಣಹವನ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು @ Sri Ganesha Mandiram
Nov 12 @ 5:00 PM – 8:30 PM
ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು @ Sri Ganesha Mandiram | Bangalore | India

ರಾಕ್ಷೋಘ್ನ ಪಾರಾಯಣ, ಉದಕಶಾಂತಿ ಪಾರಾಯಣ, ರಾಕ್ಷೋಘ್ನಹವನ, ವಾಸ್ತುಹವನ, ದಿಗ್ಬಲಿ, ಮಂಡಳ ದರ್ಶನ
ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

Nov
13
Tue
2018
ಸ್ನಪನಕಳಶ ಸ್ಥಾಪನೆ, ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು @ Sri Ganesha Mandiram
Nov 13 @ 7:00 AM – 11:00 AM
ಸ್ನಪನಕಳಶ ಸ್ಥಾಪನೆ, ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಸ್ನಪನಕಳಶ ಸ್ಥಾಪನೆ ಗಣಪತಿಹವನ, ನವಗ್ರಹಹವನ,ಪರಿವಾರದೇವತಾಸಮೇತ ಶ್ರೀ
ವರಸಿದ್ಧಿವಿನಾಯಕಸ್ವಾಮಿಯ ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು, ಪೀಠಾಧಿವಾಸ ಹವನಗಳು, ಅಷ್ಟಬಂಧ
ಹವನಗಳು. ೧೨ ಘಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.

ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ @ Sri Ganesha Mandiram
Nov 13 @ 5:00 PM – 8:00 PM
ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ @ Sri Ganesha Mandiram | Bangalore | India

ವೇದಘೋಷ, ಕಳಶ ಅಧಿವಾಸ ಹೋಮಗಳು, ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.

Nov
14
Wed
2018
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram
Nov 14 @ 4:30 AM – 7:30 AM
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು ,
ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.

ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram
Nov 14 @ 7:45 AM – 8:40 AM
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India

ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,

ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.

ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram
Nov 14 @ 6:30 PM – 9:30 PM
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram | Bangalore | India

“ತ್ರಯೀ ನೃತ್ಯತಂಡ”ದಿಂದ *ಭರತನಾಟ್ಯ* ಕಾರ್ಯಕ್ರಮ ಹಾಗೂ
ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಉಯ್ಯಾಲೆ ಸೇವೆ

Oct
3
Thu
2024
ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು @ ಶ್ರೀ ಗಣೇಶ ಮಂದಿರಂ
Oct 3 @ 6:30 PM – 7:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”

ಪಿಟೀಲು ವಾದನ @ ಶ್ರೀ ಗಣೇಶ ಮಂದಿರಂ
Oct 3 @ 7:30 PM – 8:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ

Oct
4
Fri
2024
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ @ ಶ್ರೀ ಗಣೇಶ ಮಂದಿರಂ
Oct 4 @ 6:30 PM – 8:30 PM

ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ

Oct
5
Sat
2024
ಕರ್ನಾಟಕ ಶಾಸ್ತ್ರೀಯ ಸಂಗೀತ @ ಶ್ರೀ ಗಣೇಶ ಮಂದಿರಂ
Oct 5 @ 6:30 PM – 8:30 PM

ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ

Oct
6
Sun
2024
ಬಹುಮಾನ ವಿತರಣೆ @ ಶ್ರೀ ಗಣೇಶ ಮಂದಿರಂ
Oct 6 @ 6:30 PM – 8:00 PM

ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ

ಗಮಕ ವಾಚನ – ವ್ಯಾಖ್ಯಾನ @ ಶ್ರೀ ಗಣೇಶ ಮಂದಿರಂ
Oct 6 @ 7:30 PM – 8:30 PM

ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ

Oct
7
Mon
2024
ಭಜನೆ – ದೇವರನಾಮ @ ಶ್ರೀ ಗಣೇಶ ಮಂದಿರಂ
Oct 7 @ 6:30 PM – 8:00 PM

ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ

Oct
8
Tue
2024
ಮಂಡೋಲಿನ್-ವೇಣು ವಾದನ @ ಶ್ರೀ ಗಣೇಶ ಮಂದಿರಂ
Oct 8 @ 6:30 PM – 8:30 PM

ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ

Oct
9
Wed
2024
ಭಜನೆ @ ಶ್ರೀ ಗಣೇಶ ಮಂದಿರಂ
Oct 9 @ 10:30 AM – 11:30 AM

ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ  ಯವರಿಂದ  ಭಜನೆ

ಸರಸ್ವತಿ ಪೂಜೆ
Oct 9 @ 6:10 PM

ಸರಸ್ವತಿ ಪೂಜೆ

ಸಂಗೀತ ಸೇವೆ @ ಶ್ರೀ ಗಣೇಶ ಮಂದಿರಂ
Oct 9 @ 6:30 PM – 8:30 PM

ವಿದುಷಿ ಶ್ರೀಮತಿ ಶಶಿಕಲಾ ರವರ ನೇತೃತ್ವದಲ್ಲಿ
ನಾದಮಯ ತಂಡದವರಿಂದ ಸಂಗೀತ ಸೇವೆ

Oct
10
Thu
2024
ಭರತನಾಟ್ಯ @ ಶ್ರೀ ಗಣೇಶ ಮಂದಿರಂ
Oct 10 @ 6:30 PM – 8:30 PM

ವಿದುಷಿ ಶ್ರೀಮತಿ ಸುಮಾ ರಾಜೇಶ್ ರವರ ನೇತೃತ್ವದಲ್ಲಿ
ಸ್ಪೂರ್ತಿ ನೃತ್ಯ ಶಾಲೆಯ ಶಿಷ್ಯವೃಂದದವರಿಂದ ಭರತನಾಟ್ಯ

Oct
11
Fri
2024
ಸಂಗೀತ @ ಶ್ರೀ ಗಣೇಶ ಮಂದಿರಂ
Oct 11 @ 6:30 PM – 8:30 PM

ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ತಂಡದವರಿಂದ ಸಂಗೀತ