Forthcoming celebrations in the temple:
![ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram | Bangalore | India](https://sriganeshamandiram.in/home/wp-content/uploads/2018/10/374_image_44944651_2176530135712404_1390510471127236608_o-300x200.jpg)
ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು ,
ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.
![ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India](https://sriganeshamandiram.in/home/wp-content/uploads/2018/10/376_image_44877107_2176532749045476_2453156857003376640_o-300x200.jpg)
ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,
ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.