Forthcoming celebrations in the temple:
ವಿದುಷಿ ಶ್ರೀಮತಿ ಸುಮಾ ರಾಜೇಶ್ ರವರ ನೇತೃತ್ವದಲ್ಲಿ
ಸ್ಪೂರ್ತಿ ನೃತ್ಯ ಶಾಲೆಯ ಶಿಷ್ಯವೃಂದದವರಿಂದ ಭರತನಾಟ್ಯ
ದುರ್ಗಾಷ್ಟಮಿ
ಮಹಾ ನವಮಿ
ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ತಂಡದವರಿಂದ ಸಂಗೀತ
ವಿಜಯ ದಶಮಿ ರಥೋತ್ಸವ
“ವಿಜಯ ದಶಮಿ ಉತ್ಸವ”
– ಮಹಾಮಂಗಳಾರತಿ
ಶಮೀ ಪತ್ರ ವಿತರಣೆ – ಪ್ರಸಾದ ವಿನಿಯೋಗ
ಕ್ರೋಧಿ ಸಂವತ್ಸರ ಆಶ್ವಯುಜ ಮಾಸ ಶ್ರೀ ಸತ್ಯನಾರಾಯಣ ಪೂಜೆ
ನರಕ ಚತುರ್ದಶಿ ಮಹಾಭಿಷೇಕ
ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ
ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಸಾಮೋಹಿಕ ಕೇದಾರೇಶ್ವರ ವ್ರತ ಏರ್ಪಡಿಸಲಾಗಿದೆ.
ಭಕ್ತರು ಮುಂಚಿತವಾಗಿ ತಮ್ಮ ಹೆಸರು, ಗೋತ್ರಾಡಿಗಳನ್ನು ನೀಡಿ ಪಂಜೀಕರಿಸಬೇಕು. ಒಂದು ಗುಂಪಿಗೆ 15 ಜನರನ್ನು ಮಾತ್ರ ಬಿಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಒಬ್ಬರನ್ನು ಮಾತ್ರ ಬಿಡಲಾಗುವುದು. ಮಂದಿರದ ಕಾಣಿಕೆ ರೂ. 25 ನೀಡಿ ರಶೀತಿ ಪಡೆಯಬೇಕು.
ಬಲಿಪಾಡ್ಯಮಿ, ದೀಪಾವಳಿ
ಕ್ರೋಧಿ ಸಂವತ್ಸರ ಕಾರ್ತಿಕ ಮಾಸ ಶ್ರೀ ಸತ್ಯನಾರಾಯಣ ಪೂಜೆ