Forthcoming celebrations in the temple:
Subscribe to filtered calendar
Sun | Mon | Tue | Wed | Thu | Fri | Sat |
---|---|---|---|---|---|---|
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ
6:00 AM
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ
@ Sri Ganesha Mandiram
Aug 24 @ 6:00 AM – 12:00 PM
ಸುಮಂಗಲಿಯರಿಗಾಗಿ ಬೆಳಿಗ 6 ಗಂಟೆಯಿಂದ ಮಂದಿರದ ಆವರಣದಲ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ
|
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ
5:00 AM
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ
@ Sri Ganesha Mandiram
Aug 25 @ 5:00 AM – Sep 5 @ 11:59 PM
65ನೇ ಶ್ರೀ ಗಣೇಶೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ. ಭಕ್ತ ಮಹನೀಯರು ಎಂದಿನಂತೆ ಬಂದು[...]
ಉತ್ಸವದ ಗಣಪತಿ ಪ್ರತಿಷ್ಠಾಪನೆ
11:00 AM
ಉತ್ಸವದ ಗಣಪತಿ ಪ್ರತಿಷ್ಠಾಪನೆ
@ Sri Ganesha Mandiram
Aug 25 @ 11:00 AM – 12:00 PM
ಬೆಳಿಗ್ಗೆ 11-ಗಂಟೆಗೆ ಉತ್ಸವದ ಗಣಪತಿ ಪ್ರತಿಷ್ಠೆ ಷೋಡಶೋಪಚಾರ ಪೊಜೆ, ಮಂಗಳಾರತಿ, ಪ್ರಸಾದ ವಿನಿಯೋಗ.
ಶ್ಯಮಂತಕೋಪಾಖ್ಯಾನ
8:00 PM
ಶ್ಯಮಂತಕೋಪಾಖ್ಯಾನ
@ Sri Ganesha Mandiram
Aug 25 @ 8:00 PM – 9:00 PM
ಸಂಜೆ 8-00 ಗಂಟೆಗೆ ಡಾ|| ಎಸ್. ನಾಗರಾಜುಶರ್ಮ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
|
|||||
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೧
6:30 PM
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೧
@ Sri Ganesha Mandiram
Aug 27 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು 1) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (6 ವರ್ಷದೊಳಗಿನವರಿಗೆ) 2) ಚಿತ್ರರಚನಾ ಸ್ಪರ್ಧೆ (16 ವರ್ಷದೊಳಗಿನ ಎಲ್ಲಾ ಮಕ್ಕಳು)
|
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೨
6:30 PM
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೨
@ Sri Ganesha Mandiram
Aug 28 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು, ಸಂಗೀತ ಮತ್ತು ಭಕ್ತಿಗೀತೆ (3-7 ವರ್ಷ, 8-11 ವರ್ಷ, 12-16 ವರ್ಷ)
|
ವೇದನಾದ ವೈಭವ
6:00 PM
ವೇದನಾದ ವೈಭವ
@ Sri Ganesha Mandiram
Aug 29 @ 6:00 PM – 9:00 PM
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
|
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ
6:30 PM
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ
@ Sri Ganesha Mandiram
Aug 30 @ 6:30 PM – 9:00 PM
ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.
|
ವೇಣು(ಕೊಳಲು) ವಾದನ
6:30 PM
ವೇಣು(ಕೊಳಲು) ವಾದನ
@ Sri Ganesha Mandiram
Aug 31 @ 6:30 PM – 9:00 PM
ವಿದ್ವಾನ್ ಚಿ|| ರಾಕೇಶ್ ದತ್ ಮತ್ತು ಸಂಗಡಿಗರಿಂದ ವೇಣು(ಕೊಳಲು) ವಾದನ ಕಾರ್ಯಕ್ರಮ
|
Subscribe to filtered calendar