Forthcoming celebrations in the temple:
Aug
26
Sat
2017
ಕರ್ನಾಟಕ ನೃತ್ಯಶ್ರೀ ವಿಜೇತೆ ಕು|| ಎ. ವಿ. ಮೇಖಲ ವಿಠಲ್ ಮತ್ತು ಶಿಷ್ಯರಿಂದ “ಭರತನಾಟ್ಯ” ಕಾರ್ಯಕ್ರಮ
Aug
27
Sun
2017
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
1) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (6 ವರ್ಷದೊಳಗಿನವರಿಗೆ)
2) ಚಿತ್ರರಚನಾ ಸ್ಪರ್ಧೆ (16 ವರ್ಷದೊಳಗಿನ ಎಲ್ಲಾ ಮಕ್ಕಳು)
Aug
28
Mon
2017
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು,
ಸಂಗೀತ ಮತ್ತು ಭಕ್ತಿಗೀತೆ (3-7 ವರ್ಷ, 8-11 ವರ್ಷ, 12-16 ವರ್ಷ)
Aug
29
Tue
2017
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
Aug
30
Wed
2017
ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.
Aug
31
Thu
2017
ವಿದ್ವಾನ್ ಚಿ|| ರಾಕೇಶ್ ದತ್ ಮತ್ತು ಸಂಗಡಿಗರಿಂದ ವೇಣು(ಕೊಳಲು) ವಾದನ ಕಾರ್ಯಕ್ರಮ
Sep
2
Sat
2017
ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ
ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ
Sep
4
Mon
2017
ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ
Sep
5
Tue
2017
ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ
ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ
Sep
12
Wed
2018
ಸುಮಂಗಲಿಯರಿಗಾಗಿ ಬೆಳಿಗ್ಗೆ 6ಗಂಟೆಯಿಂದ ಮಂದಿರದ ಆವರಣದಲ್ಲಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆಯನ್ನು ಏರ್ಪಡಿಸಲಾಗಿದೆ.
Sep
13
Thu
2018
೬೬ನೇ ವರ್ಷದ ಶ್ರೀ ಗಣೇಶೋತ್ಸವ
ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ
೨೩-೦೯-೨೦೧೮ನೇ ಭಾನುವಾರ ಪೂರ್ತಾ
ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಉತ್ಸವದ ಗಣಪತಿ ಪ್ರತಿಷ್ಠಾಪನೆ ಷೋಡಶೋಪಚಾರ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ.
ಸಂಜೆ 8-00 ಗಂಟೆಗೆ ಡಾ|| ಎಸ್. ನಾಗರಾಜುಶರ್ಮ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
Sep
14
Fri
2018
ಕರ್ನಾಟಕ ನೃತ್ಯಶ್ರೀ ವಿಜೇತೆ ಕು|| ಎ. ವಿ. ಮೇಖಲ ವಿಠಲ್ ಮತ್ತು ಶಿಷ್ಯರಿಂದ “ಭರತನಾಟ್ಯ” ಕಾರ್ಯಕ್ರಮ
Sep
15
Sat
2018
ವಿದುಷಿ ಶ್ರೀಮತಿ ನಾಂದಿನಿ ವಿಜಯ ವಿಠ್ಠಲ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
Subscribe to filtered calendar
Sun |
Mon |
Tue |
Wed |
Thu |
Fri |
Sat |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
Subscribe to filtered calendar