Forthcoming celebrations in the temple:

Nov
14
Wed
2018
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram
Nov 14 @ 7:45 AM – 8:40 AM
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India

ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,

ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.

ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram
Nov 14 @ 6:30 PM – 9:30 PM
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram | Bangalore | India

“ತ್ರಯೀ ನೃತ್ಯತಂಡ”ದಿಂದ *ಭರತನಾಟ್ಯ* ಕಾರ್ಯಕ್ರಮ ಹಾಗೂ
ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಉಯ್ಯಾಲೆ ಸೇವೆ