Forthcoming celebrations in the temple:

Sep
12
Thu
2024
ಪಿಟೀಲು ವಾದನ – ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ
Sep 12 @ 7:00 PM – 10:00 PM

ಸಂಜೆ 07:00ರಿಂದ ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ
ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ ಪಿಟೀಲು ವಾದನ

Sep
14
Sat
2024
ಶ್ರೀ ಸತ್ಯನಾರಾಯಣ ಪೂಜೆ – ಏಕಾದಶೀ ಪ್ರಯುಕ್ತ
Sep 14 @ 5:52 PM – 6:52 PM

ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ

ಮಕ್ಕಳ ಸ್ಪರ್ಧೆಗಳು
Sep 14 @ 6:30 PM – 9:30 PM

ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು:

0-6 ವರ್ಷ: ಮಾರುವೇಷ ಸ್ಪರ್ಧೆ.
1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.

Sep
15
Sun
2024
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
Sep 15 @ 10:00 AM – 12:30 PM

ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ – ವಿದುಷಿ ಶ್ರೀಮತಿ ಶೀಲಾ ಚಂದ್ರಶೇಖರ್ ರವರ ನೇತೃತ್ವದಲ್ಲಿ ಭಾನುಮತಿ ನೃತ್ಯಕಲಾ ಮಂದಿರದ ಶಿಷ್ಯ ವೃಂದದವರಿಂದ
Sep 15 @ 7:00 PM – 9:00 PM

ಸಂಜೆ 07:00ರಿಂದ ವಿದುಷಿ ಶ್ರೀಮತಿ ಶೀಲಾ ಚಂದ್ರಶೇಖರ್ ರವರ ನೇತೃತ್ವದಲ್ಲಿ ಭಾನುಮತಿ ನೃತ್ಯಕಲಾ ಮಂದಿರದ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
16
Mon
2024
ಉತ್ಸವ ಮೂರ್ತಿಯ ಉದ್ಘಾಸನೆ
Sep 16 @ 10:00 AM – 10:30 AM

ಬೆಳಿಗ್ಗೆ 10:00ಗಂಟೆಗೆ ಉತ್ಸವ ಮೂರ್ತಿಯ ಉದ್ಘಾಸನೆ

ರಥೋತ್ಸವ
Sep 16 @ 6:00 PM – 11:00 PM

ಸಂಜೆ 6:00ರಿಂದ ರಥೋತ್ಸವ, ಮಹಾಮಂಗಳಾರತಿ, ಮೃಣ್ಮಯ ಮೂರ್ತಿಯ ವಿಸರ್ಜನೆ ಹಾಗೂ ಪ್ರಸಾದವಿನಿಯೋಗ, ವಿದ್ವಾನ್ ಪರಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ಸೇವೆ

Sep
21
Sat
2024
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Sep 21 @ 6:00 PM – 9:02 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:02ಕ್ಕೆ.

Oct
3
Thu
2024
ನವರಾತ್ರಿ ಹಾಗೂ ದಸರಾ ಉತ್ಸವ
Oct 3 – Oct 12 all-day

ನವರಾತ್ರಿ ಹಾಗೂ ದಸರಾ ಉತ್ಸವ

ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು @ ಶ್ರೀ ಗಣೇಶ ಮಂದಿರಂ
Oct 3 @ 6:30 PM – 7:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”

ಪಿಟೀಲು ವಾದನ @ ಶ್ರೀ ಗಣೇಶ ಮಂದಿರಂ
Oct 3 @ 7:30 PM – 8:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ

Oct
4
Fri
2024
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ @ ಶ್ರೀ ಗಣೇಶ ಮಂದಿರಂ
Oct 4 @ 6:30 PM – 8:30 PM

ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ

Oct
5
Sat
2024
ಕರ್ನಾಟಕ ಶಾಸ್ತ್ರೀಯ ಸಂಗೀತ @ ಶ್ರೀ ಗಣೇಶ ಮಂದಿರಂ
Oct 5 @ 6:30 PM – 8:30 PM

ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ

Oct
6
Sun
2024
ಬಹುಮಾನ ವಿತರಣೆ @ ಶ್ರೀ ಗಣೇಶ ಮಂದಿರಂ
Oct 6 @ 6:30 PM – 8:00 PM

ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ

ಗಮಕ ವಾಚನ – ವ್ಯಾಖ್ಯಾನ @ ಶ್ರೀ ಗಣೇಶ ಮಂದಿರಂ
Oct 6 @ 7:30 PM – 8:30 PM

ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ

Oct
7
Mon
2024
ಭಜನೆ – ದೇವರನಾಮ @ ಶ್ರೀ ಗಣೇಶ ಮಂದಿರಂ
Oct 7 @ 6:30 PM – 8:00 PM

ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ

Oct
8
Tue
2024
ಮಂಡೋಲಿನ್-ವೇಣು ವಾದನ @ ಶ್ರೀ ಗಣೇಶ ಮಂದಿರಂ
Oct 8 @ 6:30 PM – 8:30 PM

ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ

Oct
9
Wed
2024
ಭಜನೆ @ ಶ್ರೀ ಗಣೇಶ ಮಂದಿರಂ
Oct 9 @ 10:30 AM – 11:30 AM

ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ  ಯವರಿಂದ  ಭಜನೆ

ಸರಸ್ವತಿ ಪೂಜೆ
Oct 9 @ 6:10 PM

ಸರಸ್ವತಿ ಪೂಜೆ

ಸಂಗೀತ ಸೇವೆ @ ಶ್ರೀ ಗಣೇಶ ಮಂದಿರಂ
Oct 9 @ 6:30 PM – 8:30 PM

ವಿದುಷಿ ಶ್ರೀಮತಿ ಶಶಿಕಲಾ ರವರ ನೇತೃತ್ವದಲ್ಲಿ
ನಾದಮಯ ತಂಡದವರಿಂದ ಸಂಗೀತ ಸೇವೆ