Forthcoming celebrations in the temple:

Sep
13
Thu
2018
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018 @ Sri Ganesha Mandiram
Sep 13 @ 6:00 AM – Sep 23 @ 11:00 PM
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018 @ Sri Ganesha Mandiram | Bangalore | India

೬೬ನೇ ವರ್ಷದ ಶ್ರೀ ಗಣೇಶೋತ್ಸವ
ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ
೨೩-೦೯-೨೦೧೮ನೇ ಭಾನುವಾರ ಪೂರ್ತಾ

ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.

Sep
21
Fri
2018
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೨ @ Sri Ganesha Mandiram
Sep 21 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೨ @ Sri Ganesha Mandiram | Bangalore | India

ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು,
ಸಂಗೀತ ಮತ್ತು ಭಕ್ತಿಗೀತೆ (೩-೭ ವರ್ಷ, ೮-೧೧ವರ್ಷ, ೧೨-೧೬ವರ್ಷ)

Sep
22
Sat
2018
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram
Sep 22 @ 6:45 PM – 9:00 PM
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram | Bangalore | India

ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.

Sep
23
Sun
2018
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram
Sep 23 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ @ Sri Ganesha Mandiram
Sep 23 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Sep
28
Fri
2018
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Sep 28 @ 6:00 PM – 8:29 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 8:29ಕ್ಕೆ.

Oct
27
Sat
2018
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Oct 27 @ 11:30 PM – 1:24 AM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 7:54ಕ್ಕೆ.

Jul
24
Wed
2024
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Jul 24 @ 6:00 PM – 9:31 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:31ಕ್ಕೆ.

Aug
22
Thu
2024
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Aug 22 @ 6:00 PM – 8:52 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 08:52ಕ್ಕೆ.

Sep
21
Sat
2024
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Sep 21 @ 6:00 PM – 9:02 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:02ಕ್ಕೆ.

Oct
3
Thu
2024
ನವರಾತ್ರಿ ಹಾಗೂ ದಸರಾ ಉತ್ಸವ
Oct 3 – Oct 12 all-day

ನವರಾತ್ರಿ ಹಾಗೂ ದಸರಾ ಉತ್ಸವ

ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು @ ಶ್ರೀ ಗಣೇಶ ಮಂದಿರಂ
Oct 3 @ 6:30 PM – 7:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”

ಪಿಟೀಲು ವಾದನ @ ಶ್ರೀ ಗಣೇಶ ಮಂದಿರಂ
Oct 3 @ 7:30 PM – 8:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ

Oct
4
Fri
2024
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ @ ಶ್ರೀ ಗಣೇಶ ಮಂದಿರಂ
Oct 4 @ 6:30 PM – 8:30 PM

ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ

Oct
5
Sat
2024
ಕರ್ನಾಟಕ ಶಾಸ್ತ್ರೀಯ ಸಂಗೀತ @ ಶ್ರೀ ಗಣೇಶ ಮಂದಿರಂ
Oct 5 @ 6:30 PM – 8:30 PM

ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ

Oct
6
Sun
2024
ಬಹುಮಾನ ವಿತರಣೆ @ ಶ್ರೀ ಗಣೇಶ ಮಂದಿರಂ
Oct 6 @ 6:30 PM – 8:00 PM

ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ

ಗಮಕ ವಾಚನ – ವ್ಯಾಖ್ಯಾನ @ ಶ್ರೀ ಗಣೇಶ ಮಂದಿರಂ
Oct 6 @ 7:30 PM – 8:30 PM

ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ

Oct
7
Mon
2024
ಭಜನೆ – ದೇವರನಾಮ @ ಶ್ರೀ ಗಣೇಶ ಮಂದಿರಂ
Oct 7 @ 6:30 PM – 8:00 PM

ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ

Oct
8
Tue
2024
ಮಂಡೋಲಿನ್-ವೇಣು ವಾದನ @ ಶ್ರೀ ಗಣೇಶ ಮಂದಿರಂ
Oct 8 @ 6:30 PM – 8:30 PM

ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ

Oct
9
Wed
2024
ಭಜನೆ @ ಶ್ರೀ ಗಣೇಶ ಮಂದಿರಂ
Oct 9 @ 10:30 AM – 11:30 AM

ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ  ಯವರಿಂದ  ಭಜನೆ