Forthcoming celebrations in the temple:

Oct
31
Thu
2024
ನರಕ ಚತುರ್ದಶಿ ಮಹಾಭಿಷೇಕ
Oct 31 @ 10:00 AM – 1:30 PM

ನರಕ ಚತುರ್ದಶಿ ಮಹಾಭಿಷೇಕ

Nov
1
Fri
2024
ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ
Nov 1 @ 7:30 AM – 11:30 AM

ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ

ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಸಾಮೋಹಿಕ ಕೇದಾರೇಶ್ವರ ವ್ರತ ಏರ್ಪಡಿಸಲಾಗಿದೆ.

ಭಕ್ತರು ಮುಂಚಿತವಾಗಿ ತಮ್ಮ ಹೆಸರು, ಗೋತ್ರಾಡಿಗಳನ್ನು ನೀಡಿ ಪಂಜೀಕರಿಸಬೇಕು. ಒಂದು ಗುಂಪಿಗೆ 15 ಜನರನ್ನು ಮಾತ್ರ ಬಿಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಒಬ್ಬರನ್ನು ಮಾತ್ರ ಬಿಡಲಾಗುವುದು. ಮಂದಿರದ ಕಾಣಿಕೆ ರೂ. 25 ನೀಡಿ ರಶೀತಿ ಪಡೆಯಬೇಕು.

Nov
2
Sat
2024
ಬಲಿಪಾಡ್ಯಮಿ, ದೀಪಾವಳಿ
Nov 2 all-day

ಬಲಿಪಾಡ್ಯಮಿ, ದೀಪಾವಳಿ

Sun Mon Tue Wed Thu Fri Sat
1
2
3
4
5
6
ಸ್ವರ್ಣ ಗೌರಿ ವ್ರತ 7:00 AM
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.
7
ಶ್ರೀ ವರಸಿದ್ಧಿ ವಿನಾಯಕ ವ್ರತ 6:00 AM
ಶ್ರೀ ವರಸಿದ್ಧಿ ವಿನಾಯಕ ವ್ರತ
Sep 7 @ 6:00 AM – 9:00 PM
ಶ್ರೀ ವರಸಿದ್ಧಿ ವಿನಾಯಕ ವ್ರತ ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ. ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
8
9
10
11
12
13
14
15
17
18
20
21
22
23
24
25
26
27
28
29
30