Forthcoming celebrations in the temple:
೬೬ನೇ ವರ್ಷದ ಶ್ರೀ ಗಣೇಶೋತ್ಸವ
ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ
೨೩-೦೯-೨೦೧೮ನೇ ಭಾನುವಾರ ಪೂರ್ತಾ
ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
೧) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (೬ ವರ್ಷದೊಳಗಿನವರಿಗೆ)
೨) ಚಿತ್ರರಚನಾ ಸ್ಪರ್ಧೆ (೧೬ ವರ್ಷದೊಳಗಿನ ಎಲ್ಲಾ ಮಕ್ಕಳು)
ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ
ನಾಗರ ಪಂಚಮಿ
ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.
ವರಮಹಾ ಲಕ್ಷ್ಮೀ ವ್ರತ
ಋಗ್ ಉಪಾಕರ್ಮ
13 Fri |
---|
All-day
|
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
Now: 5:05 AM
|