Forthcoming celebrations in the temple:
ನಾಗರ ಪಂಚಮಿ
ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.
ವರಮಹಾ ಲಕ್ಷ್ಮೀ ವ್ರತ
ಋಗ್ ಉಪಾಕರ್ಮ
ಯಜೂರ್ ಉಪಾಕರ್ಮ
ಶ್ರೀ ಕೃಷ್ಣ ಜನ್ಮಾಷ್ಟಮಿ
ತೋಳಪ್ಪರ್ ಶ್ರೀ ಕೃಷ್ಣ ಜಯಂತಿ
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.
ಶ್ರೀ ವರಸಿದ್ಧಿ ವಿನಾಯಕ ವ್ರತ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.
ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 07:00ರಿಂದ
ವಿದುಷಿ ಶ್ರೀಮತಿ ಜಯಲಕ್ಷ್ಮೀ ಎಸ್ ಭಟ್ ಮತ್ತು ಶಿಷ್ಯ ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
ಸಂಜೆ 07:00ರಿಂದ ವಿದುಷಿ ಕುಮಾರಿ ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ ಸ್ಯಾಕ್ಟೋಫೋನ್ ವಾದನ
ಬೆಳಿಗ್ಗೆ 10:00ರಿಂದ ಭಕ್ತಾದಿಗಳಿಂದ ಗಕಾರ ಗಣಪತಿ ಸಹಸ್ರನಾಮ ದೀಪಪೂಜೆ
ಸಂಜೆ 07:00ರಿಂದ ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ
ಸಂಜೆ 07:00ರಿಂದ ವಿದ್ವಾನ್ ಶ್ರೀ ಸೀತಾರಾಂ ಮುನಿಕೋಟಿ ಮತ್ತು ಸಂಗಡಿಗರಿಂದ ಹರಿಕಥೆ
ಸಂಜೆ 07:00ರಿಂದ ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ
ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ ಪಿಟೀಲು ವಾದನ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು:
0-6 ವರ್ಷ: ಮಾರುವೇಷ ಸ್ಪರ್ಧೆ.
1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.
ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
23 Sun | 24 Mon | 25 Tue | 26 Wed | 27 Thu | 28 Fri | 29 Sat |
---|---|---|---|---|---|---|
All-day
|
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
◤
12:00 AM
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
Sep 23 @ 12:00 AM – 11:00 PM
![]() ೬೬ನೇ ವರ್ಷದ ಶ್ರೀ ಗಣೇಶೋತ್ಸವ ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ ೨೩-೦೯-೨೦೧೮ನೇ ಭಾನುವಾರ ಪೂರ್ತಾ ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
9:00 AM
ಉತ್ಸವಮೂರ್ತಿ ಉದ್ವಾಸನೆ
@ Sri Ganesha Mandiram
ಉತ್ಸವಮೂರ್ತಿ ಉದ್ವಾಸನೆ
@ Sri Ganesha Mandiram
Sep 23 @ 9:00 AM – 10:00 AM
![]() ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ
6:00 PM
ರಥೋತ್ಸವ
@ Sri Ganesha Mandiram
|
|
|
|
|
|
|