Forthcoming celebrations in the temple:
Aug
1
Thu
2024
ಗುರು ಪ್ರದೋಷ
Categories: ಮಾಸಿಕ ಪೂಜೆಗಳು
Aug
17
Sat
2024
ಶನಿ ಪ್ರದೋಷ:
ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-
ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM
ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM
ಪೂಜಾ ಸಮಯ – 06:14 PM ರಿಂದ 08:28 PM
Categories: ಮಾಸಿಕ ಪೂಜೆಗಳು
Sep
6
Fri
2024
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.
Oct
3
Thu
2024
ನವರಾತ್ರಿ ಹಾಗೂ ದಸರಾ ಉತ್ಸವ
Categories: Navaraatri Utsava ವಾರ್ಷಿಕ ಹಬ್ಬ
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”
Categories: Navaraatri Utsava
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ
Categories: Navaraatri Utsava
Oct
4
Fri
2024
ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ
Categories: Navaraatri Utsava
Oct
5
Sat
2024
ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ
Categories: Navaraatri Utsava
Oct
6
Sun
2024
ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ
ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ
Categories: Navaraatri Utsava
Oct
7
Mon
2024
ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ
Categories: Navaraatri Utsava
Oct
8
Tue
2024
ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ
Categories: Navaraatri Utsava
Oct
9
Wed
2024
ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ ಯವರಿಂದ ಭಜನೆ
Categories: Navaraatri Utsava
ಸರಸ್ವತಿ ಪೂಜೆ
Categories: Navaraatri Utsava ವಾರ್ಷಿಕ ಹಬ್ಬ
ವಿದುಷಿ ಶ್ರೀಮತಿ ಶಶಿಕಲಾ ರವರ ನೇತೃತ್ವದಲ್ಲಿ
ನಾದಮಯ ತಂಡದವರಿಂದ ಸಂಗೀತ ಸೇವೆ
Categories: Navaraatri Utsava
Oct
10
Thu
2024
ವಿದುಷಿ ಶ್ರೀಮತಿ ಸುಮಾ ರಾಜೇಶ್ ರವರ ನೇತೃತ್ವದಲ್ಲಿ
ಸ್ಪೂರ್ತಿ ನೃತ್ಯ ಶಾಲೆಯ ಶಿಷ್ಯವೃಂದದವರಿಂದ ಭರತನಾಟ್ಯ
Categories: Navaraatri Utsava
Oct
11
Fri
2024
ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ತಂಡದವರಿಂದ ಸಂಗೀತ
Categories: Navaraatri Utsava
Oct
12
Sat
2024
“ವಿಜಯ ದಶಮಿ ಉತ್ಸವ”
– ಮಹಾಮಂಗಳಾರತಿ
ಶಮೀ ಪತ್ರ ವಿತರಣೆ – ಪ್ರಸಾದ ವಿನಿಯೋಗ
Categories: Navaraatri Utsava
Dec
15
Sun
2024
ಕ್ರೋಧಿ ಸಂವತ್ಸರ ಮಾರ್ಗಶಿರ ಮಾಸ ಶ್ರೀ ಸತ್ಯನಾರಾಯಣ ಪೂಜೆ
Categories: ಮಾಸಿಕ ಪೂಜೆಗಳು
Subscribe to filtered calendar