ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಸಾಮೋಹಿಕ ಕೇದಾರೇಶ್ವರ ವ್ರತ ಏರ್ಪಡಿಸಲಾಗಿದೆ. ಭಕ್ತರು ಮುಂಚಿತವಾಗಿ ತಮ್ಮ ಹೆಸರು, ಗೋತ್ರಾಡಿಗಳನ್ನು ನೀಡಿ ಪಂಜೀಕರಿಸಬೇಕು. ಒಂದು ಗುಂಪಿಗೆ 15 ಜನರನ್ನು ಮಾತ್ರ ಬಿಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಒಬ್ಬರನ್ನು ಮಾತ್ರ ಬಿಡಲಾಗುವುದು. ಮಂದಿರದ ಕಾಣಿಕೆ ರೂ. 25[...]