Forthcoming celebrations in the temple:

Nov
12
Mon
2018
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram
Nov 12 @ 6:00 AM – Nov 14 @ 9:00 PM
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram | Bangalore | India

ಶ್ರೀ ಗಣೇಶಮಂದಿರಂ (ರಿ)
ತ್ಯಾಗರಾಜನಗರ ಬೆಂಗಳೂರು ೫೬೦ ೦೨೮
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ
ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ
ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ
ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.

ಈ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ

ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ @ Sri Ganesha Mandiram
Nov 12 @ 7:00 AM – 10:00 AM
ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ @ Sri Ganesha Mandiram | Bangalore | India

ಗುರು, ಗಣಪತಿ ಪ್ರಾರ್ಥನೆ, ಗೋ ಪೂಜೆ, ಗಂಗಾಪೂಜೆ, ಕೃಚ್ಚ್ರಾಚರಣೆ , ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ,
ಮಹಾಸಂಕಲ್ಪ, ದ್ವಜಾರೋಹಣ, ಋತ್ವಿಗ್ವರಣ, ಕೌತುಕಬಂಧನ, ಅಂಕುರಾರ್ಪಣ, ಬ್ರಹ್ಮ ಕೂರ್ಚಹವನ, ಕೂಶ್ಮಾಂಡ ಹವನ ,
ಪ್ರಾಯಶ್ಚಿತ್ತ ಗಣಹವನ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು @ Sri Ganesha Mandiram
Nov 12 @ 5:00 PM – 8:30 PM
ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು @ Sri Ganesha Mandiram | Bangalore | India

ರಾಕ್ಷೋಘ್ನ ಪಾರಾಯಣ, ಉದಕಶಾಂತಿ ಪಾರಾಯಣ, ರಾಕ್ಷೋಘ್ನಹವನ, ವಾಸ್ತುಹವನ, ದಿಗ್ಬಲಿ, ಮಂಡಳ ದರ್ಶನ
ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

6 Sun 7 Mon 8 Tue 9 Wed 10 Thu 11 Fri 12 Sat
All-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 6 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 7 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 8 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 9 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 10 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 11 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 12 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
Now: Oct 9 06:49 pm
6:30 PM ಬಹುಮಾನ ವಿತರಣೆ @ ಶ್ರೀ ಗಣೇಶ ಮಂದಿರಂ
ಬಹುಮಾನ ವಿತರಣೆ @ ಶ್ರೀ ಗಣೇಶ ಮಂದಿರಂ
Oct 6 @ 6:30 PM – 8:00 PM
ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ
7:30 PM ಗಮಕ ವಾಚನ – ವ್ಯಾಖ್ಯಾನ @ ಶ್ರೀ ಗಣೇಶ ಮಂದಿರಂ
ಗಮಕ ವಾಚನ – ವ್ಯಾಖ್ಯಾನ @ ಶ್ರೀ ಗಣೇಶ ಮಂದಿರಂ
Oct 6 @ 7:30 PM – 8:30 PM
ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ
6:30 PM ಭಜನೆ – ದೇವರನಾಮ @ ಶ್ರೀ ಗಣೇಶ ಮಂದಿರಂ
ಭಜನೆ – ದೇವರನಾಮ @ ಶ್ರೀ ಗಣೇಶ ಮಂದಿರಂ
Oct 7 @ 6:30 PM – 8:00 PM
ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ
6:30 PM ಮಂಡೋಲಿನ್-ವೇಣು ವಾದನ @ ಶ್ರೀ ಗಣೇಶ ಮಂದಿರಂ
ಮಂಡೋಲಿನ್-ವೇಣು ವಾದನ @ ಶ್ರೀ ಗಣೇಶ ಮಂದಿರಂ
Oct 8 @ 6:30 PM – 8:30 PM
ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ
10:30 AM ಭಜನೆ @ ಶ್ರೀ ಗಣೇಶ ಮಂದಿರಂ
ಭಜನೆ @ ಶ್ರೀ ಗಣೇಶ ಮಂದಿರಂ
Oct 9 @ 10:30 AM – 11:30 AM
ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ  ಯವರಿಂದ  ಭಜನೆ
6:10 PM ಸರಸ್ವತಿ ಪೂಜೆ
ಸರಸ್ವತಿ ಪೂಜೆ
Oct 9 @ 6:10 PM
ಸರಸ್ವತಿ ಪೂಜೆ
6:30 PM ಸಂಗೀತ ಸೇವೆ @ ಶ್ರೀ ಗಣೇಶ ಮಂದಿರಂ
ಸಂಗೀತ ಸೇವೆ @ ಶ್ರೀ ಗಣೇಶ ಮಂದಿರಂ
Oct 9 @ 6:30 PM – 8:30 PM
ವಿದುಷಿ ಶ್ರೀಮತಿ ಶಶಿಕಲಾ ರವರ ನೇತೃತ್ವದಲ್ಲಿ ನಾದಮಯ ತಂಡದವರಿಂದ ಸಂಗೀತ ಸೇವೆ
6:30 PM ಭರತನಾಟ್ಯ @ ಶ್ರೀ ಗಣೇಶ ಮಂದಿರಂ
ಭರತನಾಟ್ಯ @ ಶ್ರೀ ಗಣೇಶ ಮಂದಿರಂ
Oct 10 @ 6:30 PM – 8:30 PM
ವಿದುಷಿ ಶ್ರೀಮತಿ ಸುಮಾ ರಾಜೇಶ್ ರವರ ನೇತೃತ್ವದಲ್ಲಿ ಸ್ಪೂರ್ತಿ ನೃತ್ಯ ಶಾಲೆಯ ಶಿಷ್ಯವೃಂದದವರಿಂದ ಭರತನಾಟ್ಯ
6:30 PM ಸಂಗೀತ @ ಶ್ರೀ ಗಣೇಶ ಮಂದಿರಂ
ಸಂಗೀತ @ ಶ್ರೀ ಗಣೇಶ ಮಂದಿರಂ
Oct 11 @ 6:30 PM – 8:30 PM
ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ತಂಡದವರಿಂದ ಸಂಗೀತ
6:30 PM ವಿಜಯ ದಶಮಿ ಉತ್ಸವ @ ಶ್ರೀ ಗಣೇಶ ಮಂದಿರಂ
ವಿಜಯ ದಶಮಿ ಉತ್ಸವ @ ಶ್ರೀ ಗಣೇಶ ಮಂದಿರಂ
Oct 12 @ 6:30 PM – 9:30 PM
“ವಿಜಯ ದಶಮಿ ಉತ್ಸವ” – ಮಹಾಮಂಗಳಾರತಿ ಶಮೀ ಪತ್ರ ವಿತರಣೆ – ಪ್ರಸಾದ ವಿನಿಯೋಗ