Forthcoming celebrations in the temple:

Aug
24
Thu
2017
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ @ Sri Ganesha Mandiram
Aug 24 @ 6:00 AM – 12:00 PM
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ @ Sri Ganesha Mandiram | Bangalore | India

ಸುಮಂಗಲಿಯರಿಗಾಗಿ ಬೆಳಿಗ 6 ಗಂಟೆಯಿಂದ ಮಂದಿರದ ಆವರಣದಲ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ

Aug
25
Fri
2017
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ @ Sri Ganesha Mandiram
Aug 25 @ 5:00 AM – Sep 5 @ 11:59 PM
65ನೇ ಶ್ರೀ ಗಣೇಶೋತ್ಸವ - ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ @ Sri Ganesha Mandiram | Bangalore | India

65ನೇ ಶ್ರೀ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.

ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ  ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ತಾ|| 01-08-2017

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ


ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

ಉತ್ಸವದ ಗಣಪತಿ ಪ್ರತಿಷ್ಠಾಪನೆ @ Sri Ganesha Mandiram
Aug 25 @ 11:00 AM – 12:00 PM
ಉತ್ಸವದ ಗಣಪತಿ ಪ್ರತಿಷ್ಠಾಪನೆ @ Sri Ganesha Mandiram | Bangalore | India

ಬೆಳಿಗ್ಗೆ 11-ಗಂಟೆಗೆ ಉತ್ಸವದ ಗಣಪತಿ ಪ್ರತಿಷ್ಠೆ ಷೋಡಶೋಪಚಾರ ಪೊಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಶ್ಯಮಂತಕೋಪಾಖ್ಯಾನ @ Sri Ganesha Mandiram
Aug 25 @ 8:00 PM – 9:00 PM
ಶ್ಯಮಂತಕೋಪಾಖ್ಯಾನ @ Sri Ganesha Mandiram | Bangalore | India

ಸಂಜೆ 8-00 ಗಂಟೆಗೆ ಡಾ|| ಎಸ್. ನಾಗರಾಜುಶರ್ಮ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ

Aug
26
Sat
2017
ಭರತನಾಟ್ಯ @ Sri Ganesha Mandiram
Aug 26 @ 6:15 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕರ್ನಾಟಕ ನೃತ್ಯಶ್ರೀ ವಿಜೇತೆ ಕು|| ಎ. ವಿ. ಮೇಖಲ ವಿಠಲ್ ಮತ್ತು ಶಿಷ್ಯರಿಂದ “ಭರತನಾಟ್ಯ” ಕಾರ್ಯಕ್ರಮ

29 Sun 30 Mon 1 Tue 2 Wed 3 Thu 4 Fri 5 Sat
All-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 3 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 4 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
Oct 5 all-day
ನವರಾತ್ರಿ ಹಾಗೂ ದಸರಾ ಉತ್ಸವ
ನವರಾತ್ರಿ ಹಾಗೂ ದಸರಾ ಉತ್ಸವ
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
Now: Oct 2 10:51 pm
6:30 PM ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು @ ಶ್ರೀ ಗಣೇಶ ಮಂದಿರಂ
ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು @ ಶ್ರೀ ಗಣೇಶ ಮಂದಿರಂ
Oct 3 @ 6:30 PM – 7:30 PM
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”
7:30 PM ಪಿಟೀಲು ವಾದನ @ ಶ್ರೀ ಗಣೇಶ ಮಂದಿರಂ
ಪಿಟೀಲು ವಾದನ @ ಶ್ರೀ ಗಣೇಶ ಮಂದಿರಂ
Oct 3 @ 7:30 PM – 8:30 PM
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ
6:30 PM ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ @ ಶ್ರೀ ಗಣೇಶ ಮಂದಿರಂ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ @ ಶ್ರೀ ಗಣೇಶ ಮಂದಿರಂ
Oct 4 @ 6:30 PM – 8:30 PM
ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ
6:30 PM ಕರ್ನಾಟಕ ಶಾಸ್ತ್ರೀಯ ಸಂಗೀತ @ ಶ್ರೀ ಗಣೇಶ ಮಂದಿರಂ
ಕರ್ನಾಟಕ ಶಾಸ್ತ್ರೀಯ ಸಂಗೀತ @ ಶ್ರೀ ಗಣೇಶ ಮಂದಿರಂ
Oct 5 @ 6:30 PM – 8:30 PM
ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ