Forthcoming celebrations in the temple:

Sep
13
Thu
2018
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018 @ Sri Ganesha Mandiram
Sep 13 @ 6:00 AM – Sep 23 @ 11:00 PM
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018 @ Sri Ganesha Mandiram | Bangalore | India

೬೬ನೇ ವರ್ಷದ ಶ್ರೀ ಗಣೇಶೋತ್ಸವ
ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ
೨೩-೦೯-೨೦೧೮ನೇ ಭಾನುವಾರ ಪೂರ್ತಾ

ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.

Sep
14
Fri
2018
ಭರತನಾಟ್ಯ @ Sri Ganesha Mandiram
Sep 14 @ 6:15 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕರ್ನಾಟಕ ನೃತ್ಯಶ್ರೀ ವಿಜೇತೆ ಕು|| ಎ. ವಿ. ಮೇಖಲ ವಿಠಲ್ ಮತ್ತು ಶಿಷ್ಯರಿಂದ “ಭರತನಾಟ್ಯ” ಕಾರ್ಯಕ್ರಮ

Sep
15
Sat
2018
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram
Sep 15 @ 6:30 PM – 9:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram | Bangalore | India

ವಿದುಷಿ ಶ್ರೀಮತಿ ನಾಂದಿನಿ ವಿಜಯ ವಿಠ್ಠಲ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

Sep
16
Sun
2018
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram
Sep 16 @ 11:00 AM – 1:30 PM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram | Bangalore | India

ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಪೂರ್ಣಾಹುತಿ, ಪ್ರಸಾದ ವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram
Sep 16 @ 7:00 PM – 9:30 PM
ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram | Bangalore | India

ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
17
Mon
2018
ವೀಣಾವಾದನ @ Sri Ganesha Mandiram
Sep 17 @ 7:00 PM – 9:00 PM
ವೀಣಾವಾದನ @ Sri Ganesha Mandiram | Bangalore | India

ವಿದ್ವಾನ್ ಆರ್ ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ

Sep
18
Tue
2018
ಭರತನಾಟ್ಯ @ Sri Ganesha Mandiram
Sep 18 @ 7:00 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕು. ಕಾವ್ಯ ಜಿ. ರಾವ್ ಮತ್ತು ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ

Sep
19
Wed
2018
ವೇದನಾದವೈಭವ @ Sri Ganesha Mandiram
Sep 19 @ 6:30 PM – 9:15 PM
ವೇದನಾದವೈಭವ @ Sri Ganesha Mandiram | Bangalore | India

ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.

Sep
20
Thu
2018
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೧ @ Sri Ganesha Mandiram
Sep 20 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೧ @ Sri Ganesha Mandiram | Bangalore | India

ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
೧) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (೬ ವರ್ಷದೊಳಗಿನವರಿಗೆ)
೨) ಚಿತ್ರರಚನಾ ಸ್ಪರ್ಧೆ (೧೬ ವರ್ಷದೊಳಗಿನ ಎಲ್ಲಾ ಮಕ್ಕಳು)

Sep
21
Fri
2018
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೨ @ Sri Ganesha Mandiram
Sep 21 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೨ @ Sri Ganesha Mandiram | Bangalore | India

ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು,
ಸಂಗೀತ ಮತ್ತು ಭಕ್ತಿಗೀತೆ (೩-೭ ವರ್ಷ, ೮-೧೧ವರ್ಷ, ೧೨-೧೬ವರ್ಷ)

Sep
22
Sat
2018
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram
Sep 22 @ 6:45 PM – 9:00 PM
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram | Bangalore | India

ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.

Sep
23
Sun
2018
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram
Sep 23 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ @ Sri Ganesha Mandiram
Sep 23 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Aug
1
Thu
2024
ಗುರು ಪ್ರದೋಷ
Aug 1 @ 5:30 PM – 7:30 PM

ಗುರು ಪ್ರದೋಷ

Aug
17
Sat
2024
ಶನಿ ಪ್ರದೋಷ – ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ
Aug 17 @ 6:14 PM – 8:28 PM

ಶನಿ ಪ್ರದೋಷ:

ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-

ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM

ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM

ಪೂಜಾ ಸಮಯ – 06:14 PM ರಿಂದ 08:28 PM

Dec
15
Sun
2024
ಕ್ರೋಧಿ ಸಂವತ್ಸರ ಮಾರ್ಗಶಿರ ಮಾಸ ಶ್ರೀ ಸತ್ಯನಾರಾಯಣ ಪೂಜೆ
Dec 15 @ 9:00 AM – 10:30 AM

ಕ್ರೋಧಿ ಸಂವತ್ಸರ ಮಾರ್ಗಶಿರ ಮಾಸ ಶ್ರೀ ಸತ್ಯನಾರಾಯಣ ಪೂಜೆ