Forthcoming celebrations in the temple:
Sep
9
Mon
2024
ಸಂಜೆ 07:00ರಿಂದ ವಿದುಷಿ ಕುಮಾರಿ ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ ಸ್ಯಾಕ್ಟೋಫೋನ್ ವಾದನ
Sep
10
Tue
2024
ಬೆಳಿಗ್ಗೆ 10:00ರಿಂದ ಭಕ್ತಾದಿಗಳಿಂದ ಗಕಾರ ಗಣಪತಿ ಸಹಸ್ರನಾಮ ದೀಪಪೂಜೆ
ಸಂಜೆ 07:00ರಿಂದ ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ
Sep
11
Wed
2024
ಸಂಜೆ 07:00ರಿಂದ ವಿದ್ವಾನ್ ಶ್ರೀ ಸೀತಾರಾಂ ಮುನಿಕೋಟಿ ಮತ್ತು ಸಂಗಡಿಗರಿಂದ ಹರಿಕಥೆ
Sep
12
Thu
2024
ಸಂಜೆ 07:00ರಿಂದ ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ
ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ ಪಿಟೀಲು ವಾದನ
Sep
14
Sat
2024
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು:
0-6 ವರ್ಷ: ಮಾರುವೇಷ ಸ್ಪರ್ಧೆ.
1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.
Sep
15
Sun
2024
ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
ಸಂಜೆ 07:00ರಿಂದ ವಿದುಷಿ ಶ್ರೀಮತಿ ಶೀಲಾ ಚಂದ್ರಶೇಖರ್ ರವರ ನೇತೃತ್ವದಲ್ಲಿ ಭಾನುಮತಿ ನೃತ್ಯಕಲಾ ಮಂದಿರದ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ
Sep
16
Mon
2024
ಬೆಳಿಗ್ಗೆ 10:00ಗಂಟೆಗೆ ಉತ್ಸವ ಮೂರ್ತಿಯ ಉದ್ಘಾಸನೆ
ಸಂಜೆ 6:00ರಿಂದ ರಥೋತ್ಸವ, ಮಹಾಮಂಗಳಾರತಿ, ಮೃಣ್ಮಯ ಮೂರ್ತಿಯ ವಿಸರ್ಜನೆ ಹಾಗೂ ಪ್ರಸಾದವಿನಿಯೋಗ, ವಿದ್ವಾನ್ ಪರಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ಸೇವೆ
Oct
3
Thu
2024
ನವರಾತ್ರಿ ಹಾಗೂ ದಸರಾ ಉತ್ಸವ
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ
Subscribe to filtered calendar
Subscribe to filtered calendar