ಶ್ರೀ ಗಣೇಶೋತ್ಸವದ ಸಮಯದಲ್ಲಿ ಸೇವಾ ವಿವರಗಳು
ಸೇವೆ | ಶುಲ್ಕ | ಸೇವೆ | ಶುಲ್ಕ |
---|---|---|---|
ಸಹಸ್ರನಾಮಾರ್ಚನೆ Sahasranaama Archane | ₹೫೦.೦೦ | ಒಚಿದು ದಿನದ ಉತ್ಸವ ಪೂಜೆ One Day Utsava Pooje | ₹೨೫೦.೦೦ |
ಗಕಾರಸಹಸ್ರನಾಮ ದೀಪಪೂಜೆ Gakaara Sahasranaama Deepa Pooje | ₹೧೦೦.೦೦ | ಒಂದು ದಿನದ ಪ್ರಸಾದ ಸೇವಾ ಕಾಣಿಕೆ One Day Prasaada Sevaa Kanike | ₹೧೦೦೦.೦೦ |
ಶ್ರೀ ವರಸಿದ್ದಿವಿನಾಯಕ ಸ್ವಾಮಿಗೆ ಒಂದು ದಿನದ ಅಭಿಷೇಕ Abhishakam for Sri Varasiddhi Vinayaka Swami for One Day | ₹೨೦೦.೦೦ | ಒಂದು ದಿನದ ಸರ್ವ ಸೇವೆ One Day Sarva Seve | ₹೨೫೦೦.೦೦ |
ಶ್ರೀಮಹಾಗಣಪತಿ ಸಹಸ್ರ ಮೋದಕ ಹೋಮ ಸಂಕಲ್ಪ Sri Mahaaganapati Sahasra Modaka Homa Sankalpa | ₹೨೦೦.೦೦ | ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜನೆ One Day Cultural Program Sponsoring | ₹೫೦೦೦.೦೦ |
ಒಂದು ದಿನದ ಅಲಂಕಾರ ಕಾಣಿಕೆ (ಸಾಮಗ್ರಿ ವೆಚ್ಚ ಪ್ರತ್ಯೇಕ) One Day Alankaara Seva Kanike (item expenses charged separate) | ₹೨೫೦.೦೦ | ರಥೋತ್ಸವ ಸೇವೆ Rathotsava Seva | ₹೨೫೦೦.೦೦ |
ಉತ್ಸವ ಸಮಯದಲ್ಲಿ ಅಲಂಕಾರ ಸೇವೆಗಳು
ಸಂಖ್ಯೆ | ದಿನಾಂಕ | ಅಲಂಕಾರ | ಸೇವಾ ಶುಲ್ಕ |
---|---|---|---|
೧ | ೦೭/೦೯/೨೦೨೪ | ಪುಷ್ಪಾಲಂಕಾರ | ₹೫೦೦೦ |
೨ | ೦೮/೦೯/೨೦೨೪ | ಹರಿಶಿನ – ಕುಂಕುಮ ಅಲಂಕಾರ | ₹೧೫೦೦ |
೩ | ೦೯/೦೯/೨೦೨೪ | ಭಸ್ಮ ಅಲಂಕಾರ (ವಿಭೂತಿ) | ₹೧೫೦೦ |
೪ | ೧೦/೦೯/೨೦೨೪ | ಚಂದ್ರ ಅಲಂಕಾರ (ಸಿಂಧೂರ) | ₹೧೫೦೦ |
೫ | ೧೧/೦೯/೨೦೨೪ | ಹಣ್ಣಿನ ಅಲಂಕಾರ | ₹೫೦೦೦ |
೬ | ೧೨/೦೯/೨೦೨೪ | ಬೆಣ್ಣೆ ಅಲಂಕಾರ | ₹೫೦೦೦ |
೭ | ೧೩/೦೯/೨೦೨೪ | ವಿಶೇಷ ಬೆಳ್ಳಿ ಕವಚದೊಂದಿಗೆ ಪುಷ್ಪಾಲಂಕಾರ | ₹೫೦೦೦ |
೮ | ೧೪/೦೯/೨೦೨೪ | ಒಣ ಹಣ್ಣಿನ ಅಲಂಕಾರ | ₹೫೦೦೦ |
೯ | ೧೫/೦೯/೨೦೨೪ | ತರಕಾರಿ ಅಲಂಕಾರ | ₹೫೦೦೦ |
೧೦ | ೧೬/೦೯/೨೦೨೪ | ಮುತ್ತು ಹಾಗೂ ಪುಷ್ಪಾಲಂಕಾರ | ₹೨೫೦೦ |
ಮಂದಿರದ ಕಾಣಿಕೆಗಳನ್ನು ಆನ್ಲೈನ್ (Online) ಮೂಲಕ ಹಣಪಾವತಿ ಮಾಡಲು ಇಚ್ಛಿಸುವವರು ಕೆಳಗಿನ ವಿವರಗಳಂತೆ, ಅಥವಾ QR ಮೂಲಕ ಪಾವತಿಸಿ, ಸೇವಾ ವಿವರಗಳನ್ನು ಹಾಗೂ ನಗದು ಪಾವತಿಯ ವರ್ಗಾವಣೆ ರಶೀತಿಯನ್ನು (Transaction Details) ನಮೂದಿಸಿ ವಾಟ್ಸಾಪ್ (Whatsapp) ಮೂಲಕ 9448733744ಗೆ ಸಂದೇಶ ಕಳುಹಿಸಬೇಕಾಗಿ ವಿನಂತಿ. ಸೂಚನೆ ನಗದು ಪಾವತಿಸುವ ಮುನ್ನ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.
Bank Name: | State Bank of India |
Account No: | 54010112882 |
IFSC Code: | SBIN0040199 |
Name: | Sri Ganesha Mandiram |
UPI: | sriganeshamandiram@upi |