ಬೆನಕ ಬೆನಕ
ಏಕದಂತ
ಪಚ್ಚೆಕಲ್ಲು ಪಾಣಿಪೀಠ
ನುಚ್ಚಿನುಂಡೆ ಹೊನ್ನಘಂಟೆ
ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು.
ಬೆನಕ ಬೆನಕ
ಏಕದಂತ
ಪಚ್ಚೆಕಲ್ಲು ಪಾಣಿಪೀಠ
ನುಚ್ಚಿನುಂಡೆ ಹೊನ್ನಘಂಟೆ
ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು.
At service to Sri Varasiddhivinayakaswami Dismiss