Forthcoming celebrations in the temple:

Sun Mon Tue Wed Thu Fri Sat
1
2
3
4
5
6
ಸ್ವರ್ಣ ಗೌರಿ ವ್ರತ 7:00 AM
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.
7
72ನೇ ಶ್ರೀ ಗಣೇಶೋತ್ಸವಂ 5:30 AM
72ನೇ ಶ್ರೀ ಗಣೇಶೋತ್ಸವಂ
Sep 7 @ 5:30 AM – Sep 16 @ 11:30 PM
72ನೇ ಶ್ರೀ ಗಣೇಶೋತ್ಸವಂ
Download file as pdf here. Download the Temple’s Banner for Utsavam Download Sevas details
ಶ್ರೀ ವರಸಿದ್ಧಿ ವಿನಾಯಕ ವ್ರತ 6:00 AM
ಶ್ರೀ ವರಸಿದ್ಧಿ ವಿನಾಯಕ ವ್ರತ
Sep 7 @ 6:00 AM – 9:00 PM
ಶ್ರೀ ವರಸಿದ್ಧಿ ವಿನಾಯಕ ವ್ರತ ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ. ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ 10:00 AM
ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ
Sep 7 @ 10:00 AM – 11:00 AM
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
10
ಗಕಾರ ಗಣಪತಿ ಸಹಸ್ರನಾಮ ದೀಪಪೂಜೆ 10:00 AM
ಗಕಾರ ಗಣಪತಿ ಸಹಸ್ರನಾಮ ದೀಪಪೂಜೆ
Sep 10 @ 10:00 AM – 11:00 AM
ಬೆಳಿಗ್ಗೆ 10:00ರಿಂದ ಭಕ್ತಾದಿಗಳಿಂದ ಗಕಾರ ಗಣಪತಿ ಸಹಸ್ರನಾಮ ದೀಪಪೂಜೆ
ಹಿಂದೂಸ್ತಾನಿ ಸಂಗೀತ – ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ 7:00 PM
ಹಿಂದೂಸ್ತಾನಿ ಸಂಗೀತ – ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ
Sep 10 @ 7:00 PM – 9:00 PM
ಸಂಜೆ 07:00ರಿಂದ ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ
11
13
14
ಶ್ರೀ ಸತ್ಯನಾರಾಯಣ ಪೂಜೆ – ಏಕಾದಶೀ ಪ್ರಯುಕ್ತ 5:52 PM
ಶ್ರೀ ಸತ್ಯನಾರಾಯಣ ಪೂಜೆ – ಏಕಾದಶೀ ಪ್ರಯುಕ್ತ
Sep 14 @ 5:52 PM – 6:52 PM
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಮಕ್ಕಳ ಸ್ಪರ್ಧೆಗಳು 6:30 PM
ಮಕ್ಕಳ ಸ್ಪರ್ಧೆಗಳು
Sep 14 @ 6:30 PM – 9:30 PM
ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು: 0-6 ವರ್ಷ: ಮಾರುವೇಷ ಸ್ಪರ್ಧೆ. 1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.
15
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ 10:00 AM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
Sep 15 @ 10:00 AM – 12:30 PM
ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
16
17
18
19
20
21
22
23
24
25
26
27
28
29
30