ಶ್ರೀ ಗಣೇಶ ಮಂದಿರದ ಕಿರು ಪರಿಚಯ

श्रीः ಶ್ರೀ ಗಣೇಶ ಮಂದಿರಂ (ರಿ.) ತ್ಯಾಗರಾಜನಗರ, ಬೆಂಗಳೂರು. ಬೆಂಗಳೂರು ದಕ್ಷಿಣ ಬಡಾವಣೆ ಬಸವನಗುಡಿ ವಿಭಾಗದಲ್ಲಿ ನರಸಿಂಹರಾಜಕಾಲೋನಿಯ ಮುಂದುವರಿದ ಭಾಗವೇ ತ್ಯಾಗರಾಜನಗರ, ಪ್ರಸಿದ್ದ ಆಂಗ್ಲ-ಕನ್ನಡ ನಿಘಂಟು ತಜ್ಞರೂ, ಸಂಗೀತಜ್ಞರೂ, ಆಯುರ್ವೇದ ವಿದ್ವಾಂಸರೂ ಆಗಿದ್ದ ದಿವಂಗತ ದ.ಕೃ.ಭಾರದ್ವಾಜರಿಂದ ನಾಮಕರಣಗೊಂಡ ಬಡಾವಣೆಯೇ ತ್ಯಾಗರಾಜನಗರ. ಇದಕ್ಕೆ ಪೋಷಕವಾದ ಭಾವಚಿತ್ರ ಈಗಲೂ ಗಣೇಶ ಮಂದಿರದ ರಾಮದೇವರಗುಡಿಯಲ್ಲಿ ಸ್ವಾಮಿಯ ಹಿಂಭಾಗದ ಗೋಡೆಯ ಮೇಲೆ Read More