ಗಜಾನನ ಸ್ತುತಿ – ಗಜವದನ ಬೇಡುವೆ
ಸಾಹಿತ್ಯ: ಪುರಂದರದಾಸರ ಸಾಹಿತ್ಯ ಗಜವದನ ಬೇಡುವೆ |೨| ಗಜವದನ ಬೇಡುವೆ ಗೌರಿ ತನಯ |೩| ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ! ಪಾಶಾಂಕುಶಧರ ಪರಮ ಪವಿತ್ರ |೨| ಮೂಷಕ ವಾಹನ ಮುನಿ ಜನ ಪ್ರೇಮ |೩| ಗಜವದನ ಬೇಡುವೆ ಗೌರಿ ತನಯ ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ! ಮೋದದಿ ನಿನ್ನಯ ಪಾದವ ತೋರೊ Read More