ವಲ್ಲಭಾನಾಯಕ ವಿನಾಯಕ

ವಲ್ಲಭಗಣಪತಿಯ ಪರಿಚಯ ಗಣಪತಿಯ ರೂಪಗಳಲ್ಲಿ ವಲ್ಲಭಗಣಪತಿ ಬಹಳ ವಿಶಿಷ್ಟವಾದದ್ದು. ನಮ್ಮ ಮಂದಿರದ ಗೋಪುರದಲ್ಲಿ ಇದನ್ನು ನೋಡಬಹುದು.ಬೆಂಗಳೂರಿನಲ್ಲೂ ಹಲವೆಡೆ ವಲ್ಲಭಗಣಪತಿಯ ಮಂದಿರಗಳು ಇವೆ.ವಲ್ಲಭಾ ಎಂಬ ಕನ್ಯೆಯು ಶಾಪಗ್ರಸ್ತಳಾಗಿ ರಾಕ್ಷಸಿಯಾಗಿ ದೇವತೆಗಳನ್ನು ಋಷಿಗಳನ್ನೂ ಕಾಡುತ್ತಾಳೆ. ಅವಳ ಅಟ್ಟಹಾಸ ತಾಳಲಾರದೆ ಋಷಿಗಳು ಪರಶಿವನ ಬಳಿಗೆ ತೆರಳಿ ತಮ್ಮನ್ನು ರಕ್ಷಿಸಲು ಪ್ರಾರ್ಥಿಸುತ್ತಾರೆ. ಆಗ ಶಿವನು ಸೈನ್ಯಾಧಿಪನಾದ ಸುಬ್ರಹ್ಮಣ್ಯನನ್ನು ಯುದ್ಧಕ್ಕೆ ಹೋಗುವಂತೆ ಆದೇಶಿಸುತ್ತಾನೆ. Read More

ಮಂದಿರದ ಪ್ರಾಕಾರದ ಮುಂಭಾಗದಲ್ಲಿ ಮೇಲ್ಛಾವಣಿ

ಸೂಚನೆ ಮಂದಿರದ ಆವರಣದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಈಗಿರುವ ಪ್ರಾಕಾರದ ಮುಂಭಾಗದಲ್ಲಿ ಮೇಲ್ಛಾವಣಿಯನ್ನು ನಿರ್ಮಿಸುವ ನಿರ್ಧಾರವನ್ನು ಕಾರ್ಯಕಾರಿ ಸಮಿತಿಯು ಕೈಗೊಂಡಿದೆ. ಈ ಕಾರ್ಯಕ್ಕೆ ಸುಮಾರು ₹4ಲಕ್ಷ ವೆಚ್ಚ ಅಂದಾಜು ಮಾಡಲಾಗಿದೆ. ಭಕ್ತಾದಿಗಳು ಈ ಸತ್ಕಾರ್ಯಕ್ಕೆ ಧನ ದೇಣಿಗೆ ನೀಡುವ ಮೂಲಕ ಕೈಜೋಡಿಸಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ಇಂತಿಕಾರ್ಯಕಾರಿ ಸಮಿತಿಶ್ರೀ ಗಣೇಶ ಮಂದಿರಂ Read More

ಗಣಪತಿ ಪದಯುಗಮ್

ಗಣಪತಿ ಪದಯುಗಮಾಶ್ರಯ ಸತತಂ । ವಿಘ್ನವಿದಾರಣ ದಕ್ಷಂ ।। ಇಂದ್ರಾದಿದೇವ ವರದಾನವ ಸಂಘೈಃ । ಪ್ರೇಮ್ಣಾ ಸಂಸ್ತುತ ಯುಗಳಂ ।। ವಿಘ್ನದ್ವಾಂತ ವಿನಾಶನ ಭಾನುಂ । ಆಶ್ರಿತ ಜನ ಸಂಪೋಶಂ ।। ತವಶುಭ ರೂಪಂ ದೃಷ್ಟ್ವಾ । ದಿವಿಷದಮುಖ್ಯಾಸ್ಸರ್ವೇ ।। ಮುಕ್ತಾಸ್ತವ ಕೃಪಯಾ ಚ । ಜಣಗಣ ಈಪ್ಸಿತ ದಾಯಕಮನಿಶಮ್ । ಮೂಷಕವಾಹನಮೀಶಂ ।। ಪ್ರಣುಮಃ Read More

ಗೌತಮಾದಿ ಮುನಿವೃಂದ ವಿರಚಿತ ಗಣಪತಿ ಸ್ತೋತ್ರಮ್‌

॥ ಶ್ರೀ ಮಂಗಲಮೂರ್ತಯೇ ನಮಃ ॥ ಕಮಲಾಕಾಂತಹೃದಯ, ಹೃದಯಾನಂದವರ್ಧನ ॥ ಕಮಲಾಕಾಂತನಮಿತ, ಕಮಲಾಸುರನಾಶನ ॥೧॥ ಕಮಲಾಸೇವಿತಪದ, ಜಯ, ತ್ವಂ ಕಮಲಾಪ್ರದ ॥ ಕಮಲಾಸನವಂದ್ಯೇಶ ಕಮಲಾಕರಶೀತಲ ॥೨॥ ಕಮಲಾಂಕಸುಪಾದಾಬ್ಜ, ಕಮಲಾಂಕಿತಸತ್ಕರ ॥ ಕಮಲಾಬಂಧುತಿಲಕ, ಭಕ್ತಾನಾಂ ಕಮಲಾಪ್ರದ ॥೩॥ ಕಮಲಾಸೂನುರಿಪುಜ, ಕಮಲಾಸೂನುಸುಂದರ ॥ ಕಮಲಾಪಿತೃರತ್ನಾನಾಂ ಮಾಲಯಾ ಪರಿಶೋಭಿತ ॥೪॥ ಕಮಲಾಸುರಬಾಣಾನಾಂ ಕಮಲೇನ ನಿವಾರಕ ॥ ಕಮಲಾಕ್ರಾಂತಕಮಲಕೋಶಜಿತ್ಕರಪಂಕಜ ॥೫॥ ಕಮಲಾಪತಿಹಸ್ತಸ್ಥ Read More

ಶ್ರೀ ಗಣೇಶ ಮಂದಿರದ ಕಿರು ಪರಿಚಯ

श्रीः ಶ್ರೀ ಗಣೇಶ ಮಂದಿರಂ (ರಿ.) ತ್ಯಾಗರಾಜನಗರ, ಬೆಂಗಳೂರು. ಬೆಂಗಳೂರು ದಕ್ಷಿಣ ಬಡಾವಣೆ ಬಸವನಗುಡಿ ವಿಭಾಗದಲ್ಲಿ ನರಸಿಂಹರಾಜಕಾಲೋನಿಯ ಮುಂದುವರಿದ ಭಾಗವೇ ತ್ಯಾಗರಾಜನಗರ, ಪ್ರಸಿದ್ದ ಆಂಗ್ಲ-ಕನ್ನಡ ನಿಘಂಟು ತಜ್ಞರೂ, ಸಂಗೀತಜ್ಞರೂ, ಆಯುರ್ವೇದ ವಿದ್ವಾಂಸರೂ ಆಗಿದ್ದ ದಿವಂಗತ ದ.ಕೃ.ಭಾರದ್ವಾಜರಿಂದ ನಾಮಕರಣಗೊಂಡ ಬಡಾವಣೆಯೇ ತ್ಯಾಗರಾಜನಗರ. ಇದಕ್ಕೆ ಪೋಷಕವಾದ ಭಾವಚಿತ್ರ ಈಗಲೂ ಗಣೇಶ ಮಂದಿರದ ರಾಮದೇವರಗುಡಿಯಲ್ಲಿ ಸ್ವಾಮಿಯ ಹಿಂಭಾಗದ ಗೋಡೆಯ ಮೇಲೆ Read More

श्रीगणेश मानसपूजा

नानारत्नविचित्रकं रमणिकं सिंहासनं कल्पितम् । स्नानं जान्हविवारिणा गणपते पीतांबरं गृह्यताम् । कंठे मौक्तिकमालिका श्रुतियुगे द्वे धारिते कुंडले । नानारत्नविराजितो रविविभायुक्तः किरीटः शिरे ॥ १ ॥ भाले चर्चितकेशरं मृगमदामोदांकितं चंदनम् । नानावृक्षसमुद्गतं सुकुसुमं मंदारदुर्वाशमीः । गुग्गूल्लोद्धवधूपकं विरचितं दीपं त्वदग्रे स्थितम् । Read More

ಶ್ರೀ ಗಣೇಶ ಮಾನಸ ಪೂಜಾ

ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ। ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ।। ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ। ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ।।೧।। ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ। ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ।। ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ। ಭಕ್ಷ್ಯಂ ಮೋದಕ ಸಂಯುತಂ Read More

ಸಂಕಷ್ಟಹರ ಚತುರ್ಥಿ ವ್ರತದ ಮಹತ್ವ ಹಾಗೂ ಅದರ ಆಚರಣೆಯಿಂದಾಗುವ ಒಳಿತುಗಳು

ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ. ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ Read More

ಗಜಾನನ ಸ್ತುತಿ – ಗಜವದನ ಬೇಡುವೆ

ಸಾಹಿತ್ಯ: ಪುರಂದರದಾಸರ ಸಾಹಿತ್ಯ ಗಜವದನ ಬೇಡುವೆ |೨| ಗಜವದನ ಬೇಡುವೆ ಗೌರಿ ತನಯ |೩| ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ! ಪಾಶಾಂಕುಶಧರ ಪರಮ ಪವಿತ್ರ |೨| ಮೂಷಕ ವಾಹನ ಮುನಿ ಜನ ಪ್ರೇಮ |೩| ಗಜವದನ ಬೇಡುವೆ ಗೌರಿ ತನಯ ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ! ಮೋದದಿ ನಿನ್ನಯ ಪಾದವ ತೋರೊ Read More