Click to view map
When:
12th November 2018 @ 6:00 AM – 14th November 2018 @ 9:00 PM Asia/Kolkata Timezone
2018-11-12T06:00:00+05:30
2018-11-14T21:00:00+05:30
Where:
Sri Ganesha Mandiram
Second Block Thyagaraja nagar
Bangalore 560028
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram | Bangalore | India

ಶ್ರೀ ಗಣೇಶಮಂದಿರಂ (ರಿ)
ತ್ಯಾಗರಾಜನಗರ ಬೆಂಗಳೂರು ೫೬೦ ೦೨೮
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ
ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ
ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ
ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.

ಈ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.